ಕಣ್ಣಿ ನೊಳಗೆ ನೋಡೋ .......... ಹರಿಯಾ
ಕಣ್ಣಿ ನೊಳಗೆ ನೋಡೋ ...ಹರಿಯಾ ..... ಕಣ್ಣಿ ನೊಳಗೆ ನೋಡೋ ಓಓ ಓಓ ಓಓ
ಕಣ್ಣಿ ನೊಳಗೆ ನೋಡೋ .. ಹರಿಯಾ...... ಕಣ್ಣಿ ನೊಳಗೆ ನೋಡೋ ಓಓ ಓಓ ಓಓ
ಕಣ್ಣಿ ನೂಳಗೆ ನೋಡೋ ..... ವಳ ಗಣ್ಣಿ ನೊಳಗೆ ನೋಡೋ ಓಓ ಓಓ ಓಓ ಓಓ \\ ಕ \\
ಆಧಾರ ಮೊದಲಾದ ಆರೂ ಚಕ್ರ ಶೋಧಿಸಿ ಬಿಡಬೇಕು ಈ ಕ್ಷಣ ಮೂರೂ...
ಸಾಧಿಸಿ ಸುಸೂನ ಏರೂ ಸಾಧಿಸಿ ಸುಸೂನ ಏರೂ
ಅಲ್ಲಿ ಭೇಧಿಸಿ ಪರಬ್ರಹ್ಮ ನೀಸೇರೂ ಅಲ್ಲಿ ಭೇಧಿಸಿ ಪರಬ್ರಹ್ಮ ನೀ ಸೇರೂ ...
ಭೇಧಿಸಿ ಪರಬ್ರಹ್ಮ ನೀ ಸೇರೂ ................... ಉ ಉ ಉ ಉ \\ ಕ \\
ಎದೆ ಹಾಕದೆ ಮೇಲೆ ನೋಡೀ......ಬೇಗ ಪವನ ದಿಂದಲೇ ವಾಯು ಬಂಧನ ಮಾಡೀ
ಸವಿದು ಪಾನವ ನೀ ಮಾಡೀ . . . . . . .ಸವಿದು ಪಾನವ ನೀ ಮಾಡೀ .......
ಅಲ್ಲಿ ನವ ವಿಧ . ಭಕ್ತಿಲಿ ನಲಿದಾಡೀ .. ನವ ವಿಧ . . .ಭಕ್ತಿಲಿ ನಲಿದಾಡೀ . . \\ ಕ \\
ಆ ಆ ಆ ಆ ಆ ಆ ಆ ಆ ಆ ಆ
ಅಂಡಜ ದೋ ಲಾಡುತಾನೇ . . . . . ಭಾನು ಮಂಡಳ ನಾರಾಯಣ ಎಂಬುವನೇ ….
ಪುಂಡಲಿ ತುದಿ ಯೊಲಿದ್ದಾನೆ ಪುರುಂದರ ವಿಠಲಾ ಪಾಲಿಸು ತ್ತಾನೇ
ಪುರುಂಧರ ವಿಠಲ ಪಾಲಿಸುತ್ತಾನೆ ....................... \\ ಕ \\