Search SakriBuddi Blog

Saturday, July 25, 2015

ಮೊದಲ ಪೋಸ್ಟ್ !!! ಓಂ ಶ್ರೀ ಗಣೇಶಯ ನಮಃ !!!

ಓಂ ಶ್ರೀ ಗಣೇಶಯ ನಮಃ


  
ಕಾಮದೇವನ ಗೆಲಿದ  ಕಾಮಪಿತನಿಗೆ  ವಲಿದ  
ಕಾಮಾಕ್ಷಿ  ಹೈಮವತಿ ದೇವಿಯ ಸುಪುತ್ರಾ                 ।।ಕಾ।।


ಕಾಯೀ ಕಬ್ಬನು ತಿನುವ   ಕರಿಗಡುಬು ನಮಗೆನುವ
ಕಾಯೋ ಎಂದು ಸುರಿದರೇ  ಕಾಲವನೆ ಗೆಲುವ            ।।ಕಾ।।


ಕಳಿತ ಕದಳಿಯು  ಮೆಲುವ  ಗರಿಕೆ ಹುಲ್ಲಿಗೆ ವೊಲಿವ
ಕೈ  ಮುಗಿವೆ ಕಲಿಮಲವ ಕಳಯೋ  ಗಣಪ                 ।।ಕಾ।।


ವಿಧ್ಯ ಯನು ಬುದ್ದಿ ಯನು ಶ್ರದ್ಹೆ ಶಾಲೀ ನೆತೆಯ 
ವಿಘ್ನ ರಾಜನೇ  ಯಿತ್ತು  ಹರಿಸು ನಮ್ಮನು  ಅನುದಿನವೂ  ।।ಕಾ।।


ವಿಘ್ನಗಳ  ಪರಿಹರಿಸು ಹರ ನೋಲಿಮೆಯನು ಕೊಡಿಸು
ವಿಷ್ಣು ಮೂರ್ತಿ ಬ್ರಹ್ಮ  ದೇವೇಂದ್ರ ಸಹಿತಾ                  ।।ಕಾ।।

Pic: Ganesha sitting on Peacock taken in Katmandu 2009 Trip Picture Link

1 comment: