ಕೃಷ್ಣಾ ಮುಕುಂದಾ ಮುರಾರೀ
ಜಯ ಕೃಷ್ಣಾ ಮುಕುಂದಾ ಮುರಾರೀ ।। ಕೃಷ್ಣಾ ।।
ಕರುಣಾ ಸಾಗರ ಕಮಲಾ ನಾಯಕ
ಕನಕಾಂಬರ ಧಾರೀ ಗೋಪಾಲಾ ।। ಕೃಷ್ಣಾ ।।
ಕಾಳಿಯ ಮರ್ಧನ ಕಂಸನಿ ಸೂಧನ
ಕಮಲಾಲಯ ನಯನಾ ಗೋಪಾಲಾ ।। ಕೃಷ್ಣಾ ।।
ಗೋಪೀ ಜನ ಮನ ಮೋಹನ ರಾಸಕೆ
ಕುವಳಯದಲ ನೀಲಾ ಗೋಪಾಲಾ ।। ಕೃಷ್ಣಾ ।।
No comments:
Post a Comment