yamuna teerana radha madilona
Search SakriBuddi Blog
Saturday, October 17, 2015
Tuesday, October 13, 2015
పాలించర రంగా .. పరి పాలించర రంగా from Vipra Narayana Movie
పాలించర రంగా .. పరి పాలించర రంగా
Singer : A.M.RAJA Film : Vipra Narayana - ANR
పాలించర రంగా .. పరి పాలించర రంగా.... అఅఅ ఆఅఅ
కరునాంత రంగా .. శ్రీ రంగా ... అఅఅ ఆఆఅ ఆఆఅ
మరువని తల్లివి తండ్రివి నీవని
నెరనమ్మితి రా రంగా
మరువని తల్లివి తండ్రివి నీవని
నెరనమ్మితి రా రంగా
మొరవిని పాలించే దొరవనీ
మొరవిని పాలించే దొరవనీ
మొరవిని పాలించే దొరవనీ
శరనంటిని రా శ్రీ రంగా ... శరనంటినిరా శ్రీ రంగా ॥ పా॥
మనసున నీ... శృతి మాయక మునుపే
కనులను పోరలూ మూయక మునుపే
కానరా... రా . ఆఅ అ ... అఅఅ ....ఆఅఅ
కానరా రా నీ కమనీయా కృతి ... ఇ ఇ ఇ .
కనియెద మనసారా....రంగా. .. ఆ అ అ
కనియెద మనసారా....రంగా. .. ఆ అ అ ........... ॥ పా॥
తరులను హరులను మణి మందిరములు
సురభోగాలను కోరనురా సురభోగాలను కోరనురా
దరి కన రాని భవసాగరమును
దాటించుమురా గరుడతురంగా ఆఆఅ ..
దాటించుమురా గరుడతురంగా .......అ.ఆఅ .. ॥ పా॥
దాటించుమురా గరుడతురంగా .......అ.ఆఅ .. ॥ పా॥
Sunday, September 6, 2015
ಶೇಷಾದ್ರಿ ಗಿರಿಯಲ್ಲಿ ವಾಸಾ
ಶೇಷಾದ್ರಿ ಗಿರಿಯಲ್ಲಿ ವಾಸಾ
ಶೇಷಾದ್ರಿ ಗಿರಿಯಲ್ಲಿ ವಾಸಾ
ಹೃದಯದಲ್ಲಿ ಲಕ್ಷ್ಮೀ ನಿವಾಸ
।। ಶೇ ।।
ಗೋಪಾಲ ಕೃಷ್ಣನ ಅವತಾರ ಕಂದಾ
ಗೋವರ್ಧನಧಾರಿ ಪಾಹೀ ಮುಕುಂದ
ಗೋಕುಲ ಯಾಲೀಲೆ ನಿಥ್ಯಾನಂದಾ
ಗೋವಿಂದ ಗೋವಿಂದ ನಿನಲೀಲೆ ಚಂದಾ ।। ಶೇ ।।
ವಜ್ರ ವಜ್ರ ವೈಡೂರ್ಯ ಮುತಿನ ಹಾರ
ಪಟ್ಟು ಪೀತಾಂಬರ ಚೆಲುವಿನಾಕಾರ
ದಿವ್ಯ ದರುಶನ ದಿಂದ ಪಾಪ ಪರಿಹಾರ
ಗೋವಿಂದ ಗೋವಿಂದ ನಿನಲೀಲೆ ಚಂದಾ ।। ಶೇ ।।
ಕೋಟಿ ಭಕ್ತರು ದಿನವು ಸೇವಿಸುವ ಚರಣಾ
ಧವನ ಮಲ್ಲಿಗೆ ತುಳಸಿ ಮಾಲೆಯ ಅರ್ಪಣಾ
ಮಂತ್ರ ಘೋಷವು ಸ್ವಾಮಿ ನಿನಗೆ ಅರ್ಪಣಾ
ಗೋವಿಂದ ಗೋವಿಂದ ನಿನಲೀಲೆ ಚಂದಾ ।। ಶೇ ।।
ಲಕ್ಷ್ಮೀ ಪದ್ಮಾವತಿ ಸೇವಿಸುವ ಪಾದಾ
ದಾಸಾನು ದಾಸರೂ ಭಕ್ತಿ ತೋರಿದ ಪಾದ
ಮುಕ್ತಿ ಬೇಡುವ ಜನರು ಬಿಡರಯ್ಯ ನಿನ ಪಾದ
ಗೋವಿಂದ ಗೋವಿಂದ ನಿನಲೀಲೆ ಚಂದಾ ।। ಶೇ ।।
Collected by SGKMurthy
ತಿರುಮಲ ಗಿರಿಮೇಲೆ ಮರೆಯುವ ದೊರೆಯೇ
ತಿರುಮಲ ಗಿರಿಮೇಲೆ
ತಿರುಮಲ ಗಿರಿಮೇಲೆ ………………………
ತಿರುಮಲ ಗಿರಿಮೇಲೆ
ಮೆರೆಯುವ ದೊರೆಯೇ
ಶ್ರೀನಿವಾಸ ಬಾರೋ ಸ್ಥಿತ ವತ್ಸಲ
ಬಾ….ರೋ,,.
।। ತಿರು ।।
ಸಕಲ ಲೋಕಕೇ ಭು ನೀನಯಾ
ಪದುಮ ಜಲಕಿನಿ ನಿನಗಾಸೇ
ಪ್ರಣವ ಸುಧಾಂಬುಧಿ
ಮಧನಾ ನಂತರ
ಲಭಿಸಿದ ನವನೀತ ನೀನಂತೆ ।। ತಿರು ।।
ಸೂರ್ಯ ಕೋಟೆಯ
ಸುಂದರ ತೇಜಾ
ನಾರದ ಸನ್ನುತ
ನಗಧರ ಶೌರೇ
ವೈಕುಂಠ ಪತೇ ವಾಸವ ವಂಧ್ಯ
ಚಿನ್ಮಯ ಮೂರುತಿ
ಶ್ರೀಕರ ಕೀರ್ತಿ ।। ತಿರು ।।
ಸುಖದ ಸ್ವರೂಪಾ ಅಪ್ರಾಕೃತ ರೂಪಾ
ದೋಷ ದೂರ ಅಜ್ಞಾನ ವಿದರಾ ... ಆ ಆ ಆ ಆ ... ಆ ಆ ಆಆ
ಪಾಹಿ ಪಾಹಿ ಭವ ಭಂಧ ವಿನಾಶಾ ।। ತಿರು ।।
ತಿರುಮಲ ಗಿರಿಮೇಲೆ
ಮೆರೆಯುವ ದೊರೆಯೇ
ಶ್ರೀನಿವಾಸ ಬಾರೋ ಸ್ಥಿತ ವತ್ಸಲ
ಬಾ….ರೋ,,.
Collected
by SGKMurthy
ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ವಿಠಲ ವಿಠಲ ಪಾಂಡುರಂಗ ವಿಠಲ ವಿಠಲ ಪಾಂಡುರಂಗ
ಅನ್ನ ದಾನವ ಮಾಡುವರಾಗಿ
ಅನ್ನ ಛತ್ರವ ನಿತ್ತವ ರಾಗಿ
ಅನ್ಯ ವಾಕ್ಯವ ಬಿಟ್ಟವ ರಾಗಿ
ಅನುದಿನ ಭಜನೆಯ ಮಾಡುವ ರಾಗಿ ................. ......... ।। ರಾಗಿ ।।
ಓ ಓ .... ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ವಿಠಲ ವಿಠಲ ಪಾಂಡುರಂಗ ವಿಠಲ ವಿಠಲ ಪಾಂಡುರಂಗ
ವಿಠಲ ವಿಠಲ ಪಾಂಡುರಂಗ ವಿಠಲ ವಿಠಲ ಪಾಂಡುರಂಗ
ಗುರು ಕರುಣೆಯ ಪಡೆದವ ರಾಗಿ
ಗುರುವಿನ ಮರ್ಮವು ತಿಳಿದಿವ ರಾಗಿ
ಗುರುವಿನ ಪಾದವ ಸ್ಮರಿಸುವ ರಾಗಿ
ಪರಮ ಪುಣ್ಯವ ಮಾಡುವ ರಾಗಿ ................ ........ .......... ।। ರಾಗಿ ।।
ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ವಿಠಲ ವಿಠಲ ಪಾಂಡುರಂಗ ವಿಠಲ ವಿಠಲ ಪಾಂಡುರಂಗ
ವಿಠಲ ವಿಠಲ ಪಾಂಡುರಂಗ ವಿಠಲ ವಿಠಲ ಪಾಂಡುರಂಗ
ಶ್ರೀ ರಮಣನ ಸದಾ ಸ್ಮರಿಸುವ ರಾಗಿ
ವಿಠಲ ವಿಠಲ ಪಾಂಡುರಂಗ ವಿಠಲ ವಿಠಲ ಪಾಂಡುರಂಗ
ವಿಠಲ ವಿಠಲ ಪಾಂಡುರಂಗ ವಿಠಲ ವಿಠಲ ಪಾಂಡುರಂಗ
ವಿಠಲ ಪಾಂಡುರಂಗ ವಿಠಲ ಪಾಂಡುರಂಗ
ವಿಠಲ ಪಾಂಡುರಂಗ ವಿಠಲ ಪಾಂಡುರಂಗ
ಪಾಂಡುರಂಗ ಪಾಂಡುರಂಗ ಪಾಂಡುರಂಗ ಪಾಂಡುರಂಗ
ಪಾಂಡುರಂಗ ಪಾಂಡುರಂಗ ಪಾಂಡುರಂಗ ಪಾಂಡುರಂಗ
ಬೋಲೋ ಪಂಢರಿ ನಾಥ ರುಕ್ಮಿಣಿ ಕಿ ಜೈ
ಬೋಲೋ ಪುಂಡರೀಕ ವಿಠಲ ಕಿ ಜೈ ಜೈ
Friday, September 4, 2015
ವೇಂಕಟ ರಮಣನೆ ಬಾರೋ
ರಾಗ : ಸಾವೇರಿ ತಾಳ : ಆದಿ ಸಿಂಗರ್ : ರಾಮ ಪ್ರಸಾದ್
ವೇಂಕಟ ರಮಣನೆ ಬಾರೋ ಶೇಷಾಚಲ ವಾಸನೆ ಬಾರೋ ।। ವೇಂ ।।
ಪಂಕಜ ನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾ .... ರೋ ।। ವೇಂ ।।
ಮುದ್ದು ಮುಖದ ಮಗುವೇ ನಿನಗೆ ಮುತ್ತು ಕೊಡುವೆನು ಬಾರೋ
ನಿರ್ದಯ ವೇಕೋ ನಿನ್ನೊಳಗೇ ನಾನು ಹೊಂದಿದ್ದೇನೆ ಬಾರೋ ।। ವೇಂ ।।
ಮಂಧರ ಗಿರಿಯ ಎತ್ತಿದ ಆನಂದ ಮೂರುತಿ ಬಾ ..... ರೋ
ನಂದನ ಕಂದ ಗೋವಿಂದ ಮುಕುಂದ ಇಂದಿರೆಯ ಆರಸನು ಬಾರೋ ।। ವೇಂ ।।
ಕಾಮನಯ್ಯ ಕರುನಾಳೂ ಶ್ಯಾಮಲ ವರ್ಣನೆ ಬಾರೋ
ಕೊಮಲಾಂಗ ಶ್ರೀ ಪುರಂಧರ ವಿಠಲನೆ ಸ್ವಾನಿ ರಾಯನೆ ಬಾರೋ ।। ವೇಂ ।।
ವೇಂಕಟ ರಮಣನೆ ಬಾರೋ ಶೇಷಾಚಲ ವಾಸನೆ ಬಾರೋ ।। ವೇಂ ।।
ಪಂಕಜ ನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾ .... ರೋ ।। ವೇಂ ।।
ದಾರಿಯ ತೋರೂ ಮುಕುಂದಾ
ರಾಗ : ಪೂರ್ವಿ ತಾಳ : ಏಕ ತಾಳ
ದಾರಿಯ ತೋರೂ ಮುಕುಂದಾ
ನಾರಾಯಣ ಹರಿ ಗೋವಿಂದಾ ।। ದಾರಿ ।।
ಬಂದೆನು ನಾನಾ ಜನ್ಮದಲಿ ......
ಬಹು ಭಂಧನ ಡೋಲು ಸಿಲುಕಿದೆನೋ
ಮುಂದಿನ ಪಯಣದ ಗತಿ ಯೇನೋ
ಯಿಂದು ನೀ ತೋರೂ ಇಂದಿರಾ ರಮಣಾ ।। ದಾರಿ ।।
ಉಕ್ಕಿ ಹರಿಯುವ ನದಿ ಯೊಲಗೇ ......
ನಾ ಸಿಕ್ಕಿದೆ ನಡು ನೀರೋಳಗೆ
ಕುಕ್ಕು ಲತೆ ಯಿಲ್ಲ ನಿನಗೆ ಬೇಗ
ನೀ ಕೈ ಪಿಡಿ ದೆನ್ನ ಸಲಹು ಎನ್ನ ಬಿಡದೇ ।। ದಾರಿ ।।
ಕುಕ್ಷಿ ಯೊಳಗೆ ನೀ ಬಿಟ್ಟು
ಅಯ್ಯಾ ಯಾರಿಗೆ ಉಸಿರುವೆನೂ
ಚಿಂತಿ ದಾಯಕ ಕೇಳೂ ನಮ್ಮ
ಪುರುಂಧರ ವಿಥಲನೆ ದಯಮಾಡೂ ।। ದಾರಿ ।।
ಕೃಷ್ಣಾ ಮುಕುಂದಾ ಮುರಾರೀ
ಕೃಷ್ಣಾ ಮುಕುಂದಾ ಮುರಾರೀ
ಜಯ ಕೃಷ್ಣಾ ಮುಕುಂದಾ ಮುರಾರೀ ।। ಕೃಷ್ಣಾ ।।
ಕರುಣಾ ಸಾಗರ ಕಮಲಾ ನಾಯಕ
ಕನಕಾಂಬರ ಧಾರೀ ಗೋಪಾಲಾ ।। ಕೃಷ್ಣಾ ।।
ಕಾಳಿಯ ಮರ್ಧನ ಕಂಸನಿ ಸೂಧನ
ಕಮಲಾಲಯ ನಯನಾ ಗೋಪಾಲಾ ।। ಕೃಷ್ಣಾ ।।
ಗೋಪೀ ಜನ ಮನ ಮೋಹನ ರಾಸಕೆ
ಕುವಳಯದಲ ನೀಲಾ ಗೋಪಾಲಾ ।। ಕೃಷ್ಣಾ ।।
Saturday, August 15, 2015
k.1 ಬಂದನೋ ಗೋವಿಂದ ಚಂದದಿ ಆನಂದ
K.1. ಶ್ರೀ ವಿಠಲ - ಬಂದನೋ ಗೋವಿಂದ ಚಂದದಿ ಆನಂದ
ಬಂದನೋ ಗೋವಿಂದ ಚಂದದಿ ಆನಂದ
ಸುಂದರಿಯ ಮಂದಿರಕ್ಕೆ ನಂದನ ಕಂದಾ ... ನಂದನ ಕಂದಾ ।। ಬಂದ ।।
ಕಾನನ ದಲ್ಲಿ ಬಲು ಧೀರ ನಾಗಲ್ಲಿ
ವೇಣು ವೆಣುನಾದವೂ ತಾ ಕೂಡಿ ಮೊದವೂ
ಜಾಣ ನಿವನು ಸುಮಾ ಬಾಣ ಪಿತನೂ
ಮಾನಿನೀ ಮನೆಗಳಲ್ಲಿ ಗಾನ ಮಾಡುತಾ ... ಗಾನ ಮಾಡುತಾ ।। ಬಂದ ।।
ಓಡಿ ಬಂದರೂ ಬಲು ಬೇಡಿ ಕೊಂಡರೂ
ಗಾಡಿ ಕಾರನು ಅವರ ಕೂడి ಮೆರೆದನೂ
ಮಾಡಿದ ಜಾಲ .... ವಾಸುದೇವ ವಿಠಲಾ ....
ವಿಠಲಾ .... ವಿಠಲಾ ..... ವಾಸುದೇವ ವಿಠಲಾ
ಮಾಡಿದ ಜಾಲ .... ವಾಸುದೇವ ವಿಠಲಾ ....
ಮಾಡಿದ ಮನಿ ಮಾಡಿ ದಾತ ಕೂಡಿ ದಾ ನಾಗ .... ಕೂಡಿ ದಾ ನಾಗ ।। ಬಂದ ।।
ಬಂದನೋ ಗೋವಿಂದ ಚಂದದಿ ಆನಂದ
ಸುಂದರಿಯ ಮಂದಿರಕ್ಕೆ ನಂದನ ಕಂದಾ ... ನಂದನ ಕಂದಾ ।। ಬಂದ ।।
#krsn-bndn-gnvd
Saturday, July 25, 2015
ಮೊದಲ ಪೋಸ್ಟ್ !!! ಓಂ ಶ್ರೀ ಗಣೇಶಯ ನಮಃ !!!
ಓಂ ಶ್ರೀ ಗಣೇಶಯ ನಮಃ
ಕಾಮಾಕ್ಷಿ ಹೈಮವತಿ ದೇವಿಯ ಸುಪುತ್ರಾ ।।ಕಾ।।
ಕಾಯೀ ಕಬ್ಬನು ತಿನುವ ಕರಿಗಡುಬು ನಮಗೆನುವ
ಕಾಯೋ ಎಂದು ಸುರಿದರೇ ಕಾಲವನೆ ಗೆಲುವ ।।ಕಾ।।
ಕಳಿತ ಕದಳಿಯು ಮೆಲುವ ಗರಿಕೆ ಹುಲ್ಲಿಗೆ ವೊಲಿವ
ಕೈ ಮುಗಿವೆ ಕಲಿಮಲವ ಕಳಯೋ ಗಣಪ ।।ಕಾ।।
ವಿಧ್ಯ ಯನು ಬುದ್ದಿ ಯನು ಶ್ರದ್ಹೆ ಶಾಲೀ ನೆತೆಯ
ವಿಘ್ನ ರಾಜನೇ ಯಿತ್ತು ಹರಿಸು ನಮ್ಮನು ಅನುದಿನವೂ ।।ಕಾ।।
ವಿಘ್ನಗಳ ಪರಿಹರಿಸು ಹರ ನೋಲಿಮೆಯನು ಕೊಡಿಸು
ವಿಷ್ಣು ಮೂರ್ತಿ ಬ್ರಹ್ಮ ದೇವೇಂದ್ರ ಸಹಿತಾ ।।ಕಾ।।
Pic: Ganesha sitting on Peacock taken in Katmandu 2009 Trip Picture Link
Subscribe to:
Comments (Atom)
