Search SakriBuddi Blog

Sunday, December 13, 2020

ಆವ ರೋಗವು ಯೆನಗೆ ದೇವ ಧನ್ವಂತ್ರಿ

 

 ಆವ ರೋಗವು ಯೆನಗೆ ದೇವ ಧನ್ವಂತ್ರಿ 

ಆವ  ರೋಗವು  ಯೆನಗೆ     ದೇವ  ಧನ್ವಂತ್ರಿ  . . . . . . . . . . .. .

ಸಾವ ಧಾನದಿ  ಯಿಂದ  ಕೈ  ಪಿಡಿದು  ನೋಡಯ್ಯಾ                      \\ ಅ \\

ಆವ  ರೋಗವು  ಯೆನಗೆ     ದೇವ  ಧನ್ವಂತ್ರಿ  . . . . . . . . . . .. .


ಹರಿ  ಮುಕ್ತಿ  ಗಳು ಯನ್ನ    ಕಂಗಳಿಗೆ  ಕಾಣಿಸವೂ 

ಹರಿಯ  ಕೀರ್ತನೆಯೂ      ಕೇಳಿಸದು  ಕಿವಿಗೇ 

ಹರಿ  ಮಂತ್ರ ಹರಿ ಸ್ತೋತ್ರ  ಬಾರದು  ಇನ್ನ  ನಾಲಿಗೆಗೆ 

ಹರಿ  ಪ್ರಸಾದವ  ಜೀವ      ಸವಿದು  ನೋಡಯ್ಯಾ                       \\ ಅ \\


ಹರಿ  ಪಾದ  ಸೇವೆಗೆ        ಹಸ್ತಗಳು  ಚಲಿಸವೋ 

ಗುರು  ಹಿರಿಯ ರಂಗ್ರಿಗೇ   ಶಿರ   ಬಾಗದೊ     

ಹರಿಯ  ನಿರ್ಮಲ್ಯವಾ      ಘ್ರಾಣಿ ಸದು  ನಾಸಿಕವೂ 

ಹರಿ   ಆಸ್ಥಿಗಳ   ಯೆನ್ನ     ಕಾಳೇ ದಯ್ಯಾ                                \\ ಅ \\


ಆನಾಥ    ಬಂದು          ಗೋಪಾಲ ವಿಠ್ಠಲ  ರಾಯ 

ನನ್ನ  ಭಾಗ್ಯದ  ವೈದ್ಯ    ನೀನೆ   ನೀನೆ  

ಅನಾದಿ  ಕಾಲದ           ಭವ   ರೋಗ  ಕಳಿ  ವಯ್ಯಾ  

ನಾ  ನೆಂದಿಗೂ ಮರಿವೆ   ನಿನ್ನ   ಉಪಕಾರಾ                              \\ ಅ \\


No comments:

Post a Comment