Search SakriBuddi Blog

Sunday, December 13, 2020

ಏನ್ ಸವಿ ಏನ್ ಸವಿ ಹರಿ ನಾಮಾ

 

18.   ಏನ್ ಸವಿ  ಏನ್ ಸವಿ  ಹರಿ  ನಾಮಾ …  

 

ಏನ್  ಸವಿ   ಏನ್  ಸವಿ     ಹರಿನಾಮಾ..... . .......ಆಆ ಆಆ ಆಆ          

ಮನಸು  ತೃಪ್ತಿಯ  ಬಲು  ಪ್ರೇಮಾ 

ಏನ್  ಸವಿ   ಏನ್  ಸವಿ     ಹರಿನಾಮಾ..... . .......ಆಆ ಆಆ ಆಆ 

ಮನಸು  ತೃಪ್ತಿಯ  ಬಲು  ಪ್ರೇಮಾ

ಮನಸು  ತೃಪ್ತಿಯ  ಬಲು  ಪ್ರೇಮಾ


ಜನರಿಗೆ  ತಿಳಿಯದು      ಇದರ್  ಮಹಿಮಾ..... 

ಘನ್ನ  ಮಹಿಮೆ   ವಿಷ್ಣು    ಸಾಸಿರ  ನಾಮಾ .....     

ಏನ್  ಸವಿ   ಏನ್  ಸವಿ     ಹರಿನಾಮಾ..... . .......ಆಆ ಆಆ ಆಆ 

ಮನಸು  ತೃಪ್ತಿಯ  ಬಲು  ಪ್ರೇಮಾ

ಮನಸು  ತೃಪ್ತಿಯ  ಬಲು  ಪ್ರೇಮಾ


ಪ್ರಹಲ್ಲಾದ  ಗೊಲಿದ    ಹರಿ  ನಾಮ  ದಿಂದಾ ........ 

ಅಲ ಲಲ    ಲಲ ಲಲ     ದ್ರುವ  ರಾಜೇಂದ್ರಾ 

ಫಾಲ್ಗುಣಗೆ   ಫಲಸಿತು   ಹೆಚ್ಚೆ೦ದೂ......

ರಾಂ   ರಾಂ     ರಾಂ   ರಾಂ  ಸರ್ವ  ಜಾಗಕ್ಕು  

ಏನ್  ಸವಿ   ಏನ್  ಸವಿ     ಹರಿನಾಮಾ..... . .......ಆಆ ಆಆ ಆಆ 

ಮನಸು  ತೃಪ್ತಿಯ  ಬಲು  ಪ್ರೇಮಾ

ಮನಸು  ತೃಪ್ತಿಯ  ಬಲು  ಪ್ರೇಮಾ


ಹರಿ  ಹರಿ    ಹರಿ  ಸ್ಮರಣೆ    ಮಾಡ  ಬೇಕೊ 

ಹರ   ಹರ   ಹರ   ಯಂದು   ಅನ್ನ    ಬೇಕೊ

ಹರಿ  ಹರಿ    ಹರಿ  ಸ್ಮರಣೆ    ಮಾಡ  ಬೇಕೊ

ಹರ   ಹರ   ಹರ   ಯಂದು   ಅನ್ನ    ಬೇಕೊ

ವೇದಗಳು  ಸಾರುತ್ತಿವೆ  ಇವೆ  ನಾಲ್ಕು 

ಪುರುಂಧರ  ವಿಠ್ಠಲನೆ  ಸರ್ವ  ಜಾಗಕ್ಕು  


No comments:

Post a Comment