ವೇಣು ವೂದೆಲೋ ಕೃಷ್ಣಾ ಪ್ರೀತಿ
ವೇಣು ವೂದೆಲೋ ಕೃಷ್ಣಾ ಪ್ರೀತಿ ರಾಗದಲ್ಲಿ
ವೇಣು ವೂದೆಲೋ ಕೃಷ್ಣಾ ಪ್ರೀತಿ ರಾಗದಲ್ಲಿ .........
ವೇಣು ಗಾನ ದಲ್ಲಿ ನೀನು ವಿಶ್ವವನ್ನೇ ಮರಳು ಮಾಡಿ
ಒಲವಿನ ಸ್ವರ ಮಳೆ ಯನು ಚೆಲ್ಲಿ
ಬದುಕು ಒಂದು ಹಾಡು ಮಾಡಿ ।। ವೇ ।।
ರಾಧ ಗಂತೂ ಪ್ರೀತಿ ತಂದೆ,
ಮೀರಾ ಭಕ್ತಿ ಗೊಲೆದು ನಿಂತೆ
ದಾಸರಿ ಗೆ ಅನುಗ್ರಹ ತಂದು,
ಈ ಇರಳಿನಲ್ಲಿ ಬೆಳಕು ನೀಡಿ ।। ವೇ ।।
ಮಧ್ವ ಮುನಿಗೆ ಪ್ರೀತಿ ತಂದೆ
ಕನಕ ದಾಸಗೆ ಒಲಮೇ ತಂದೆ
ಪುರಂಧರ ಹಾಡಿಗೆ ಅಂದೂ
ನಲಿದಿ ಕುಣಿದು ಮೊದ ಗೊಂಡೆ ।। ವೇ ।।
ಉಡಿಪಿ ಕ್ಷೇತ್ರ ದಲ್ಲಿ ಬಂದೂ
ವರದ ಮಳಿಯೂ ನೀನೆ ತಂದೂ
ಅಷ್ಟ ಮಠದ ಯತಿಗಳಿ ಗೊಲಿದೂ
ಭಕ್ತಿ ಗಾನ ಲಯಕೆ ಮಡಿದೊ ।। ವೇ ।।
ವೇಣು ವೂದೆಲೋ ಕೃಷ್ಣಾ ಪ್ರೀತಿ ರಾಗದಲ್ಲಿ .........
ವೇಣು ಗಾನ ದಲ್ಲಿ ನೀನು ವಿಶ್ವವನ್ನೇ ಮರಳು ಮಾಡಿ
ಒಲವಿನ ಸ್ವರ ಮಳೆ ಯನು ಚೆಲ್ಲಿ
ಬದುಕು ಒಂದು ಹಾಡು ಮಾಡಿ ।। ವೇ ।।
No comments:
Post a Comment