ನೀಲಾಂಜನ ಸುಂದರಾ ನೀಲ ಶ್ಯಾಮ ಮೋಹನಾ
ನೀಲಾಂಜನ ಸುಂದರಾ ನೀಲ ಶ್ಯಾಮ ಮೋಹನಾ
ಮಾಯಾ ಮುರಳೀಧರಾ ಮಾಧವಾ ಓ ಓ ಓ ಓ ।। ನೀ ।।
ಗೋಕುಲ ಜನ ರಂಜನ ಗೋಪೀ ವಲ್ಲಭಾ
ಮಾಯಾ ಮುರಳೀಧರಾ ಮಾಧವಾ ಓ ಓ ಓ ಓ ।। ನೀ ।।
ರಾಸ ಲೋಲ ಸುಂದರಾ ರಾಧಾ ಮನೋಹರಾ
ಮಾಯಾ ಮುರಳೀಧರಾ ಮಾಧವಾ ಓ ಓ ಓ ಓ ।। ನೀ ।।
ಗೋವಿಂದಾ ........ ಮುರಳೀ ......... ಗೋಪಾಲಾ ....ಆ ಆ ಆ .....
ಓ ಓ ಓ ಓ ಓ ಓ ಓ ಓ ।। ನೀ ।।
ನೀಲಾಂಜನ ಸುಂದರಾ ನೀಲ ಶ್ಯಾಮ ಮೋಹನಾ
ಮಾಯಾ ಮುರಳೀಧರಾ ಮಾಧವಾ ಓ ಓ ಓ ಓ ।। ನೀ ।।
ಗೋಕುಲ ಜನ ರಂಜನ ಗೋಪೀ ವಲ್ಲಭಾ
ಮಾಯಾ ಮುರಳೀಧರಾ ಮಾಧವಾ ಓ ಓ ಓ ಓ ।। ನೀ ।।
ರಾಸ ಲೋಲ ಸುಂದರಾ ರಾಧಾ ಮನೋಹರಾ
ಮಾಯಾ ಮುರಳೀಧರಾ ಮಾಧವಾ ಓ ಓ ಓ ಓ ।। ನೀ ।।
ಗೋವಿಂದಾ ........ ಮುರಳೀ ......... ಗೋಪಾಲಾ ....ಆ ಆ ಆ .....
ಓ ಓ ಓ ಓ ಓ ಓ ಓ ಓ ।। ನೀ ।।
No comments:
Post a Comment