ದಾಸೋಹಂ ದಾಸೋಹಂ ತವ
ದಾಸೋಹಂ ದಾಸೋಹಂ ತವ ದಾಸೋಹಂ ದಾಸೋಹಂ ತವ
ದಾಸೋಹಂ ದಾಸೋಹಂ ತವ ದಾಸೋಹಂ ದಾಸೋಹಂ ತವ ।। ದಾ ।। ಪ
ವಾಸುದೇವ ವಿಗ ತಾಘ ಸಂಘ ತವ ದಾಸೋಹಂ ದಾಸೋಹಂ ತವ ಅ.ಪ
ದಾಸೋಹಂ ದಾಸೋಹಂ ತವ ದಾಸೋಹಂ ದಾಸೋಹಂ ತವ
ಜೀವಾಂತರ್ಗತ ಜೀವ ನಿಯಾಮಕ ಜೀವ ನಿಲಕ್ಷಣ ಜೀವ ನದ
ಜೀವಾ ಧಾರಕ ಜೀವ ರೂಪ ರಾ ಜೀವ ಭವ ಜನಕ ಜೀವೇಶ್ವರಾ ತವ
ದಾಸೋಹಂ ದಾಸೋಹಂ ತವ ದಾಸೋಹಂ ದಾಸೋಹಂ ತವ
ದಾಸೋಹಂ ದಾಸೋಹಂ ತವ ದಾಸೋಹಂ ದಾಸೋಹಂ ತವ ।। ದಾ ।।
ಕಾಲಾಂತರ್ಗತ ಕಾಲ ನಿಯಾಮಕ ಕಾಲಾ ತೀತ ತ್ರಿಕಾಲಜ್ಞಾ
ಕಾಲ ಪ್ರವರ್ತಕ ಕಾಲ ನಿವರ್ಧಕ ಕಾಲೋ ತ್ಪಾದಕ ಕಾಲ ರೂಪ ತವ
ದಾಸೋಹಂ ದಾಸೋಹಂ ತವ ದಾಸೋಹಂ ದಾಸೋಹಂ ತವ
ದಾಸೋಹಂ ದಾಸೋಹಂ ತವ ದಾಸೋಹಂ ದಾಸೋಹಂ ತವ ।। ದಾ ।।
ಕರ್ಮ ಕರ್ಮ ಕೃತ ಕರ್ಮಾ ಕೃತಾಗಮ ಕರ್ಮಾ ಫಲ ಪ್ರದ ಕರ್ಮಾ ಜಿತ
ಕರ್ಮಾ ಬಂದು ಮಹ ಕರ್ಮಾ ವಿಮೋಚಕ ಕರ್ಮಾ ನಿಗ್ರಹ ಕರ್ಮಾ ಸಾಕ್ಷಿ ತವ
ದಾಸೋಹಂ ದಾಸೋಹಂ ತವ ದಾಸೋಹಂ ದಾಸೋಹಂ ತವ
ದಾಸೋಹಂ ದಾಸೋಹಂ ತವ ದಾಸೋಹಂ ದಾಸೋಹಂ ತವ ।। ದಾ ।।
ಧರ್ಮ ಯೂಪ ಮಹ ಧರ್ಮ ವಿವರ್ಧನ ಧರ್ಮ ವಿದುತ್ತಮ ಧರ್ಮ ನಿಧೇ
ಧರ್ಮ ಸೂಷ್ಕ್ಮ ಮಹಾ ಧರ್ಮ ಸಂರಕ್ಷಕ ಧರ್ಮ ಸಾಕ್ಷಿ ಯಮ ಧರ್ಮ ಮಿತ್ರ ತವ
ದಾಸೋಹಂ ದಾಸೋಹಂ ತವ ದಾಸೋಹಂ ದಾಸೋಹಂ ತವ
ದಾಸೋಹಂ ದಾಸೋಹಂ ತವ ದಾಸೋಹಂ ದಾಸೋಹಂ ತವ ।। ದಾ ।।
ಮಂತ್ರ ಯಂತ್ರ ಮಂತ್ರ ಬೀಜ ಮಯಾ ಮಂತ್ರ ರಾಜ ಗುರು ಮಂತ್ರ ಧೃತ
ಮಂತ್ರ ಮೇಯ ಮಹಾ ಮಂತ್ರ ನಿಯಾಮಕ ಮಂತ್ರ ದೇವ ಜಗನ್ನಾಥ ವಿಠ್ಠಲ ತವ
ದಾಸೋಹಂ ದಾಸೋಹಂ ತವ ದಾಸೋಹಂ ದಾಸೋಹಂ ತವ
ದಾಸೋಹಂ ದಾಸೋಹಂ ತವ ದಾಸೋಹಂ ದಾಸೋಹಂ ತವ ।। ದಾ ।।
No comments:
Post a Comment