ರೋಗ ಹರನೆ ಕೃಪ ಸಾಗರ ಶ್ರೀ ಗುರು
ಆ ಆ ಆ ಆ ಆ ಆ ಆಆ ಆ ಆ
ರಾ ಯನ್ನಿ ರಾಶಿ ದೋಷ ಗಳೆಲ್ಲ ದಹಿಸುವಾ ...... ಆ ಆ ಆ ಆ .
ಘ ಯನ್ನಿ ಘನ, ಜ್ಞಾನ ಭಕು ತೀವಾ ..... ಆ ಆ ಆ ಆ
ವೇಂ ಯನ್ನಿ ವೇಗದಿ, ಜನನ ,ಮರಣ ದೂರಾ .... ಆ ಆ ಆ ಆ
ದ್ರಾ ಯನ್ನಿ ದ್ರವಿಣಾರ್ಥ, ಶ್ರುತಿ, ಪಾದ್ಯ ಕಾಮ್ ವಾ ಆ ಆ ಆ ಆ
ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆ
ರೊಗ ಹರನೆ ಕೃಪ ಸಾಗರ ಶ್ರೀ ಗುರೊ
ರಾಘವೇಂದ್ರ ಪರಿ ಪಾಲಿಸೋ ಭವ ।। ರೋ ।।
ರೊಗ ಹರನೆ ಕೃಪ ಸಾಗರ ಶ್ರೀ ಗುರೊ
ಸಂತತ ದುರ್ವಾ ದಿ ತ್ವಾoತ ದಿವಾಕರ
ಸಂತ ವಿನುತ ಮತ ಲಾ ಲಿಸೋ ಭವ ।। ರೋ ।।
ಪಾವನ ಗಾತ್ರ ಸುದೇವ ವರ ನಿತ್ತವ
ಸೇವಕ ಜನ ದೊಳ ಗಾಡಿಸೋ ಭವ ।। ರೋ ।।
ಘನ್ನ ಮಹಿಮ, ಜಗನ್ನಾಥ ವಿಠ್ಠಲ ಪ್ರಿಯಾ
ಆಆ ಆಆ ಆಆ ಆಆ ಆಆ ಆಆ ಆಆ ಆಆ
ಆಆ ಆಆ ಆಆ ಆಆ ಆಆ ಆಆ ಆಆ ಆಆ
ವಿಠ್ಠಲಾ ವಿಠ್ಠಲಾ ವಿಠ್ಠಲಾ ಆಆ ಆಆ
ವಿಠ್ಠಲಾ ವಿಠ್ಠಲಾ ವಿಠ್ಠಲಾ ಆಆ ಆಆ
ಘನ್ನ ಮಹಿಮ, ಜಗನ್ನಾಥ ವಿಠ್ಠಲ ಪ್ರಿಯಾ
ನಿನ್ನಾ ರಾಧನೆ ಮಾಡಿಸೋ ಭವ ।। ರೋ ।।
ರೊಗ ಹರನೆ ಕೃಪ ಸಾಗರ ಶ್ರೀ ಗುರೊ
ರಾಘವೇಂದ್ರ ಪರಿ ಪಾಲಿಸೋ ಭವ ।। ರೋ ।।
ರೊಗ ಹರನೆ ಕೃಪ ಸಾಗರ ಶ್ರೀ ಗುರೊ
ಸಂತತ ದುರ್ವಾ ದಿ ತ್ವಾoತ ದಿವಾಕರ
ಸಂತ ವಿನುತ ಮತ ಲಾ ಲಿಸೋ ಭವ ।। ರೋ ।।
ರಾಘವೇಂದ್ರ ಆಆ ಆಆ ಆಆ ಆಆ ಆಆ ಆಆ
No comments:
Post a Comment