ನಗೆ ತೋರಿ ನಲಿದಾಡಿ ಬಾಬಾ ಕೃಷ್ಣಾ
ನಗೆ ತೋರಿ ನಲಿ ದಾಡಿ ಬಾ ಬಾ ಕೃಷ್ಣಾ .....
ಶ್ರೀ ಗುರುವಾ ಯೂರಪ್ಪಾ ಬಾ ಬಾ ಕೃಷ್ಣಾ . ।। ನ ।।
ಮುದ್ದಾಗಿ ಕೊಳಲೂದಿ ಬಾ ಬಾ ಕೃಷ್ಣಾ ....
ಬಣ್ಣ ಬಣ್ಣದಲಿ ಮೆರೆದು ಬಾ ಬಾ ಕೃಷ್ಣಾ ....
ಕೃಷ್ಣಾ .... ಕೃಷ್ಣಾ … .ಕೃಷ್ಣಾ … .।। ನ ।।
ಕೈಗಳಲ್ಲಿ ಬೆಣ್ಣೆ ತಂದೆ ಬಾ ಬಾ ಕೃಷ್ಣಾ ....
ಕೆನೆ ಯಿರುವಾ ಹಾಲು ತಂದೆ ಬಾ ಬಾ ಕೃಷ್ಣಾ ....
ಹೋಗೋದು ಹೀಗೇಕೆ ಬಾ ಬಾ ಕೃಷ್ಣಾ ....
ಓಡಿ ಕೊಳ ಲೂದುತ್ತಾ ಬಾ ಬಾ ಕೃಷ್ಣಾ .....।। ನ ।।
ಜತೆ ಗೋಡಿ ನಟನ ಮಾಡಿ ಬಾ ಬಾ ಕೃಷ್ಣಾ ......
ಆನಂದವ ನೀಡಲೆಂದು ಬಾ ಬಾ ಕೃಷ್ಣಾ ....
ಬೆಳದಿಂಗಳ ನಗೆ ಮುಗದಿ ಬಾ ಬಾ ಕೃಷ್ಣಾ ....
ಮಳೆ ಮೇಘದ ಲಲಿತ ಮೂರ್ತಿ ಬಾ ಬಾ ಕೃಷ್ಣಾ ....।। ನ ।।
ಕೃಷ್ಣಾ .... ಕೃಷ್ಣಾ … .ಕೃಷ್ಣಾ …
ಪುಟ್ಟ ಪುಟ್ಟ ಹೆಜ್ಜೆ ನಿಟ್ಟು ಬಾ ಬಾ ಕೃಷ್ಣಾ ....
ಬೆದೆ ಕೊಂಬೆ ಕರುಣಾ ತೋರಿ ಬಾ ಬಾ ಕೃಷ್ಣಾ ....
ಕೃಷ್ಣಾ .... ಕೃಷ್ಣಾ … .ಕೃಷ್ಣಾ … ।। ನ ।।
No comments:
Post a Comment