ನಿನ್ನ ಅಂಗಳ ದೊಳಗೆ ಹಿಡಿ ಅನ್ನ ಹಾಕೋ .....
ನಿನ್ನ ಅಂಗಳ ದೊಳಗೇ .....
ಹಿಡಿ ಅನ್ನ ಹಾಕೋ....... ಓಓ ಓಓ ಓಓ ಓಓ
ಘನ್ನ ಶ್ರೀ ಗುರು ರಾಘವೇಂದ್ರ
ಸಂಪನ್ನಾ . . . . . . . . ಆಆ ಆಆ ಆಆ
ಅರಿತು ಅರಿಯದೆ ಗೈದ ಪಾಪ ಕರ್ಮವ ಕಳೆದು
ನಿರುತ ಶ್ರೀ ಹರಿ ಕೃಪೆಗೆ ಪಾತ್ರ ನಾ ಗಿರಿಸೋ ............ ಓಓ ಓಓ ಓಓ \\ ನಿ \\
ನಿನ್ನ ಭಕುತರ ಪಾದರಜ ದೊಳಿ ಈ ಜಾಡಿಸೋ
ನಿನ್ನ ಗುಣ ಕೀರ್ತನೆಯ ಕಿವಿಗಳಲ್ಲಿ ನಿಲ್ಲಿಸೋ
ನಿನ್ನ ಪಾದೋದಕದಿ ಪಾವನ್ನ ಮಾಡೆನ್ನ
ನಿನ್ನ ಪಾದೋದಕದಿ ಪಾವನ್ನ ಮಾಡೆನ್ನ
ನಿನ್ನ ರಘುಪತಿ ದಿವ್ಯ ದರುಶನವ ಕೊಡಿಸೋ ..........ಓಓ ಓಓ ಓಓ \\ ನಿ \\
ಪ್ರಹಲ್ಲಾದ ರಾಜನೇ ಬಲ್ಲಿದನು ಜಗದೊಳಗೆ
ನಿನ್ನದೇ ಕಾಯ ನರಹರಿ ದೂತ ನಹುದೋ
ಯಲ್ಲ ರಾಜರ ರಾಜ ವ್ಯಾಸ ರಾಜನೇ ಸತ್ಯ
ಇಲ್ಲಿ ಶ್ರೀ ಪರಿಮಳಾರ್ಯರ ಮಹಿಮೆ ಸುಥ್ಯಾ .........ಆಆ ಆಆ ಆಆ \\ ನಿ \\
ಏನು ಬೇಡಲಿ ನಾನು ದಾನಿ ಕರ್ಣಾನೆ ನಿನ್ನ
ಜ್ಞಾನಿ ಸದ್ಗುರು ಕಲ್ಪ ವೃಕ್ಷ ಸುರಧೇನೂ
ದೀನ ರಕ್ಷಕ ವಿಠಲೇಶಾ . . . . .ಆಆ ಆಆ
ವಿಠಲೇಶಾ . . . . . . …. ಆಆ ಆಆ ಆಆ
ವಿಠಲೇಶಾ ................ ಆಆ ಆಆ ಆಆ ಆಆ ಆಆ
ದೀನ ರಕ್ಷಕ ವಿಠಲೇಶಾ............ ಕರುಣಾ ಭರಣಾ
ಸಾನು ರಾಗದಿ ಸೇವಕರಲ್ಲಿ ಇರಿಸೋ .................................. \\ ನಿ \\
ಹಿಡಿ ಅನ್ನ ಹಾಕೋ . .... ಗುರುರಾಘವೇಂದ್ರಾ . . . . . ಯತಿ ರಾಘವೇಂದ್ರಾ. . . . . . .
No comments:
Post a Comment