ಶರಣು ಶೇಷಾ ಚಲ ನಿವಾಸಗೆ ಶರಣು
ಶರಣು ಶೇಷಾ ಚಲ ನಿವಾಸಗೆ ಶರಣು ವರಹಾ ತಿಮ್ಮಪ್ಪಗೆ
ಶರಣು ಅಲುಮೇಲು ಮಂಗಾ ರಮಣಗೆ ಶರಣು ತಿರು ವೆಂಗಲೇಶಗೆ
ಶರಣೂ …..... . ಶರಣೂ ......... ಶರಣೂ . . . . . . . . . \\ ಶ \\
ಧರಣಿ ಧರಾ ಗೋವಿಂದ ಮಾಧವ ನರಹರಿ ಮಧು ಸೂಧನಾ ......
ಮುರಹರ ಮುಕುಂದ ಅಚ್ಚುತ ಗಿರಿಜನ ನುತ ನಾರಾಯಣಾ ....
ನಾರಾಯಣಾ ....... ನಾರಾಯಣಾ ........ .ನಾರಾಯಣಾ ........................ \\ ಶ \\
ಕ್ಷೀರ ವಾರಿಧಿ ಶಯನ ವಾಮನ ಮಾರ ಜನಕ ಗೋಪೀ ಜನ
ಜಾರ ನವನೀತ ಚೂರ ಹಾರ ಹರಿ ದಾಮೋದರಾ ಆಆ ಆಆ
ದಾಮೋದರಾ ಆಆ ಆಆ ದಾಮೋದರಾ ಆಆ ಆಆ . ದಾಮೋದರಾ ಆಆ ಆಆ . . \\ ಶ \\
ಗರುಡ ಗಮನನೇ ಗರುಡ ಕಲ್ಪನೇ ಕರುಣಾಳುಗಳ ಒಡಿಯನೇ
ಉರಗ ಗಿರಿ ಶಿರಿ ವಿಠಲನಾ ..... . . … ಆಆ ಆಆ ಆಆ ಆಆ ಆಆ ಆಆ
ವಿಠಲಾ . . . . . . . ವಿಠಲಾ . . . . . . ವಿಠಲಾ . . . . . . .. ಆಆ ಆಆ ಆಆ ಆಆ
ಉರಗ ಗಿರಿ ಶಿರಿ ವಿಠಲನಾ ..... . . … ಆಆ ಆಆ ಆಆ ಆಆ ಆಆ ಆಆ ಆಆ
ಚರಣ ಕಮಲಕೆ ನಮೋ ನಮೋ . . . . . . . . . . . ಓ ಓ ಓ ಓ .
ನಮೋ ನಮೋ . . . . ಓ ಓ ಓ ಓ ನಮೋ ನಮೋ ಓ ಓ ಓ ಓ ........... . \\ ಶ \\
No comments:
Post a Comment