Search SakriBuddi Blog

Tuesday, February 2, 2021

ವೂಟಕ್ಕೆ ಬಂದೆವು ನಾವೂ

ವೂಟಕ್ಕೆ   ಬಂದೇವು  ನಾವೂ 

ನಿಮ್ಮ   ಆಟ   ಪಾಠವ  ಬಿಟ್ಟು  

ಅಡಿಗೆಯ   ಮಾಡಮ್ಮ  . . . . . . . . .. . . . . ..  . .   \\ ವೂ \\


ಕತ್ತ    ಲಿಟ್ಟವಮ್ಮ     ಕಣ್ಣು  ಬಾಯೀ 

ಬತ್ತಿ    ಬರುತಾ   ಇದೆ  

ಕೈಯ್ಯಿ    ಕಾಲು  ಜುಮ್ಮಾ  

ಹೊತ್ತು   ಹೋಗಿಸ  ಬೇಡ  ಒಂದೇ ತುತ್ತು 

ಇಷ್ಟಾದರೂ  ಯನ್ನ   ಸಲಹು  ನಮ್ಮಮ್ಮಾ    . . . . . . .\\ ವೂ \\ 


ಹೊನ್ನು  ರಾಶಿಯ  ತಂದು  ಸುರಿಯೇ  ಕೋಟಿ 

ಕನ್ನೆಕೆ    ಯರ     ತಂದು   ಧಾರಯೇ  ಎರಿಯೇ

ಅನ್ನ   ದಾನ  ಕಿನ್ನು   ಸರಿಯೇ ...... 

ಪ್ರಸನ್ನ  ಪುರುಂಧರ   ವಿಠಲ  ದೊರಿಯೇ  . . . . . . . ..\\  ವೂ \\


No comments:

Post a Comment