ನೆಚ್ಚ ದಿರು ಸಂಸಾರ ನೆಲೆ ಇಲ್ಲ ವೀ ಕಾಯ
ನೆಚ್ಚ ದಿರು ಸಂಸಾರ ನೆಲೆ ಇಲ್ಲ ವೀ ಕಾಯ
ಅಚ್ಚುತನ ನಾಮವನು ನೆನೆ ನೆನೆದು ಸುಖಿಯಾಗು . . . . . . . . . . . . \\ ನೇ \\
ಗಣಿಸದಿರಿ ಸೀಮೆಯನು ಗಳಿಸದಿರು ದ್ರವ್ಯವನು
ಗಳಿಸದಿರು ನೀ ದುರಿತ ರಾಶಿ ಗಳನೂ . . . . . . . . .
ನಳಿನ ನಾಭನ ದಿವ್ಯ ನಾಮವನು ನೆನೆ ನನೆದೂ
ನೆಲೆಯಾದ ಪರಮ ಪದ ವೀಯ ಪಡೆಯೋ ಮನವೇ . . . . . . . . . . . . . \\ ನೇ \\
ನೋಡದಿರು ಪರ ಸತಿಯಾ ಕೂಡದಿರು ದುರ್ಜನರಾ
ಆಡದಿರು ಮಾತುಗಳಾ ಗರ್ವದಿಂದಾ . . . . . ಆ ಆ ಆ ಆ ಆ ಆ ಆ
ಬೇಡದಿರು ಕಯ್ಯಾ …. ಹಿಂ ತೆಗೆಯುವ ಹೇಡಿಯನೂ….
ಕೊಂಡಾದ ದಿರು ಬೇಡಿಗ ಳೆಂಬ ದೈವ ಗಳಾ . . . . . . . . . . . . . . . . . \\ ನೇ \\
ನಾನಾ ಜನ್ಮ ದಲಿ ಬಂದ ನಾಟಕದ ಬೋಂಬೆ ಇದೂ
ಮಾನಕ್ಕೆ ನೀ ಸಿಲುಕಿ ಮರುಳಾಗದೇ … .ಎ ಎ ಎ ಎ
ಜಾಣ ತನದಿಂ ಕಾಗಿ ನೆಲಯಾದಿ ಕೇಶವನಾ ಆ ಆ ಆ ಆ ಆ
ಮಾನಸದಲಿ ನೆನೆ ನೆನೆದೂ ಸುಖಿ ಯಾಗು ಮನವೇ . . . . . . . . . .. . \\ ನೇ \\
No comments:
Post a Comment