ಶ್ರೀ ರಾಮ ನಾಮವ ನುಡಿ ನುಡಿ
ಶ್ರೀ ರಾಮ ನಾಮವ ನುಡಿ ನುಡಿ
ಕಾಮ ಕ್ರೋಧವಾ ಬಿಡಿ ಬಿಡೀ
ಶ್ರೀ ರಾಂ ಜೈ ರಾಂ ಶ್ರೀ ರಾಂ ಜೈ ರಾಂ
ಹರಿ ನಿರ್ಮಾಲ್ಯವ ಮುಡಿ ಮುಡಿ
ಪರಮಾ ಮೃತವಾ ಕುಡಿ ಕುಡಿ
ಗುರುಗಳ ಚರಣವ ಹಿಡಿ ಹಿಡಿ
ಬಂದ ದುರಿತವ ಎಲ್ಲವಾ ಓಡಿ ಓಡಿ \\ ಶ್ರೀ \\
ಸಜ್ಜನ ಸಂಘವ ಮಾಡೋ ಮಾಡೋ
ದುರ್ಜನ ಸಂಘವ ಬಿಡೋ ಬಿಡೋ
ಅರ್ಜುನ ಸಾರಥಿ ನೋಡೋ ನೋಡೋ .....
ಹರಿ ಭಜನೆಯ ನೀ ಮನ ನಿಡೋ ನಿಡೋ \\ ಶ್ರೀ \\
ಕರಿ ರಾಜ ವರದನ ಕಾರೋ ಕಾರೋ
ಕ್ಷಮ ಪರಿ ಹರಿ ಸೆಂದು ಕೋರೂ ಕೂರೋ
ವರದ ಅಧಿವೇಶನ ದೂರ ಧೀರೋ
ನಮ್ಮ ಪುರುಂಧರ ವಿಠಲನ ಸೇರೂ ಸೇರೂ \\ ಶ್ರೀ \\
ಶ್ರೀ ರಾಮ ನಾಮವ ನುಡಿ ನುಡಿ
ಕಾಮ ಕ್ರೋಧವಾ ಬಿಡಿ ಬಿಡೀ
ಶ್ರೀ ರಾಂ ಜೈ ರಾಂ ಶ್ರೀ ರಾಂ ಜೈ ರಾಂ
No comments:
Post a Comment