Search SakriBuddi Blog

Wednesday, February 24, 2021

ಆರೇನು ಮಾಡುವರು` ಅರಿಂದ ಲೇ ನಹುದು .

 

  ಆರೇನು ಮಾಡುವರು ಅರಿಂದ ಲೇ ನಹುದು .


ಆರೇನು  ಮಾಡುವರು   ಆರಿಂದ  ಲೇನಹುದು 

ಪೂರ್ವ  ಜನ್ಮದ  ಖರ್ಮ  ವಿಧಿ  ನಿನ್ನ  ಬಿದದೂ                      \\  ಆ \\  


ಐದು  ವರ್ಷದ  ಶಿಶುವು   ಮನ  ವೆತ್ತ  ತಪ ವೆತ್ತ  

ಬೈದು   ಮಲ  ತಾಯಿ    ಅಡವಿಗೆ   ನೂಕಲೂ 

ಸುವಿದು  ಕೋಪಾಗ್ನಿ ಯಲಿ   ಪುರ ಪೋರೇಟು  ಪೂಪಾಗ 

ತಂದೆ  ಗಳು   ಯಿದ್ದು  ಏನು  ಮಾಡಿದರೊ .                   \\  ಆ \\  


ಪಾಪಿ  ದುಶ್ಯಾಸನನು  ದ್ರೌಪತಿಯ  ಸೀರೆಯನು 

ಶೆಳೆದು   ಕೋಪದಿ      ಮಾನ ಭಂಗ  ಮಾಡಲೂ  

ಆಪತ್ತು   ಬಂದಾಗ      ಅರಚಿದ  ಕಾಲದಲಿ. 

ಭೂಪತಿ   ಗಳೈವರು  ಇದ್ದೆನು  ಮಾಡಿದರು                          \\  ಆ \\ 


ಬ್ರಹ್ಮ  ಶಿರ ,  ಶಿವನ  ಕರವನು  ಕಚ್ಚಿ   ಕಾಡುತ್ತರೆ 

ಸುಮ್ಮನೆ   ಜನರು     ತಿರುಗುತ್ತಿರಲೂ 

ರಮ್ಯಾ  ಮೂರುತಿ  ಯಾದ   ಪುರುಂಧರ   ವಿಠಲನೇ 

ನಿನ್ನಾಜ್ಞಯ   ಮೀರಿ  ಬದುಕಿ  ಬಾಳುವರೇ                           \\  ಆ \\ 


No comments:

Post a Comment