ಶೇಷ ದೇವಾ ವಾರುಣಿ ಪತಿ ಪಾಹಿ
ಶೇಷ ದೇವ ವಾರುಣಿ ಪತಿ ಪಾಹಿ
ಶೇಷ ದೇವ . . . . . . . . .. ಶೇಷ ದೇವ . . . . . . . . . \\ ಶೇ \\
ಶೇಷ ದೇವ ತ್ರೈ ಘೋಷಣ ಮುಖ ಪರಿ
ಪೂಷಿಷು ಯಮ್ಮಭಿಲಾಶಯ ಸಲ್ಲಿಸಿ ಶೇಷ ದೇವ . . . . . . . . ..
ಶೇಷ ದೇವ . . . . . . . . . \\ ಶೇ \\
ಭಜಿಸುವೆ ಸರ್ವರ ಸುಜನರ ಭೀಷ್ಟವ
ಸುಜ ನಾರಾಧಕ ಭುಜಗೋತಂಸಾ … ಶೇಷ ದೇವಾ
ಶೇಷ ದೇವ . . . . . . . . .. ಶೇಷ ದೇವ . . . . . . . . . \\ ಶೇ \\
ಪುಣ್ಯ ಚರಿತ ಸುಶರಣ್ಯಗೆ
ಸುಬ್ರಮಣ್ಯ ದೇವಾ ಕಾರುಣ್ಯ ಮೂರುತೀ
ಶೇಷ ದೇವ . . . . . . . . .. ಶೇಷ ದೇವ . . . . . . . . . \\ ಶೇ \\
ವಾರುಣಿ ಸುಮಖ ಸರೋರುಹ ದಿನಕರ
ತೋರುತ ವಾಂಗ್ರಿ ಮಹೋ ರತ ರಾಜಾ
ಶೇಷ ದೇವ . . . . . . . . .. ಶೇಷ ದೇವ . . . . . . . . . \\ ಶೇ \\ಪಾತಾಳಪ ಪುರು ಹುತ್ತನುತಾ
ಜಗನ್ನಾಥ ವಿಠ್ಠಲನ ಪ್ರೀತಿ ವಿಷಯನೇ
ಶೇಷ ದೇವ . . . . . . . . .. ಶೇಷ ದೇವ . . . . . . . . . \\ ಶೇ \\
ಶೇಷ ದೇವ . . . . . . . . .. ಶೇಷ ದೇವ . . . . . . . .
ಶೇಷ ದೇವ . . . . . . . . .. ಶೇಷ ದೇವ . . . . . . . . .
No comments:
Post a Comment