Search SakriBuddi Blog

Sunday, February 14, 2021

ಎಂಜಲ ವನೆ ಬಳಿದಾ ಶ್ರೀ ಹರೀ

  ಎಂಜಲ ವನೆ   ಬಳಿದಾ   ಶ್ರೀ  ಹರೀ 


ರಾಜಿಸುವ     ರಂಜಿಸುವ           ರಾಜಿಸುವ   ಯಾಗದಲ್ಲಿ 

ಯಂಜಲ   ವನೇ     ಬಳಿದಾ       ಶ್ರೀ  ಹರೀ        .. . . . . … . . .       \\  ಯ   \\

ಯಂಜಲ   ವನೇ     ಬಳಿದಾ       ಶ್ರೀ  ಹರೀ 


ಉಟ್ಟ  ಪೀತಾಂಬರ     ಟೊಂಕಕೆ  ಕಟ್ಟೀ 

ಕಟ್ಟಿದ    ಸರಗಳ        ಹಿಂದಕ್ಕೆ   ಸರಿಸೀ

ಸರ  ಸರ   ಎಲೆಗಳ    ತೆಗೆದು  ಬಿಸಾಕಿದ   

ಕಟ್ಟಾ  ಕಡೆಗೆ   ತಾನು    ಬಳಿದೊ   ನಿಂತಾ          .. . . . . … . . .       \\  ಯ   \\


ಪೂರೆಕೆಯ   ಪಿಡಿದೂ      ಕಸವನೇ  ಗುಡಿಸಿ 

ಶಗಣೆಯ   ನೀರೊಳು     ಕಲಸಿ     ತಿಳಿಯನು    ಹಾಕೀ  

ಸಾಲು   ಸಾಲಾಗೀ    ಮನೆಯಿಟ್ಟು    ಎಲೆ  ಹಾಕಿ 

ರಂಗೋಲಿ  ಕೊಳವಿಯ   ಯಳದೂ   ತಾ   ನಿಂತಾ  .. . . . . … . . .     \\  ಯ   \\


ಯನ್ನ   ಕೆಲ  ಸಾಯಿ ತೆಂದಾ         ಇನ್ಯಾಕೆ  ತಡ  ವೆಂದಾ  

ಇನ್ನೊಂದು  ಪಂಕ್ತಿಯ         ಕೂಡಲಿ   ಯಂದಾ 

ಘನ್ನ    ಮಹಿಮ   ಶ್ರೀ     ಪುರುಂಧರಾ     ವಿಠಲನು  

ಪುಣ್ಯಾತ್ಮ     ರುಂ ಡೆಲೆ   ಗಳನ್ನೂ   ತೆಗೆದೂ ನಿಂತಾ . . . . . … . . .      \\  ಯ   \\


ರಾಜಿಸುವ     ರಂಜಿಸುವ           ರಾಜಿಸುವ   ಯಾಗದಲ್ಲಿ 

ಯಂಜಲ   ವನೇ     ಬಳಿದಾ       ಶ್ರೀ  ಹರೀ        .. . . . . … . . .       \\  ಯ   \\

ಯಂಜಲ   ವನೇ     ಬಳಿದಾ       ಶ್ರೀ  ಹರೀ 


No comments:

Post a Comment