ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೋ .
ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೋ
ಸಂತುಷ್ಟ ನಾಗಿ ಮುಕುತಿ ಕೊಟ್ಟು ಮಿಕ್ಕ ಭಾರ ಹೋರುವನೂ

ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೋ \\ ಕೃ \\
ಸಕಲ ವೇದ ಶಾಸ್ತ್ರ ಪಟಿಸಿ ಸಾರವನ್ನು ತಿಳಿದ ರೇನೂ
ಮಕರ ಕುಂಡಲ ಧರನ ನಾಮಕ್ಕೆ ಸರಿ ಯಿಲ್ಲವೋ \\ ಕೃ \\
ಕಮಲ ನಾಭನ ಚಿಹ್ನೆಯನ್ನು ಧರಸಿ ಕೊಂಡು ಮೆರೆಯಿರೋ
ಯಮನ ಭಟರು ನೋಡಿ ಅಂಜಿ ವೋಡಿ ಹೋಗುವರೂ \\ ಕೃ \\
ಜನ್ಮ ವೆತ್ತಿ ಮಧ್ವ ಮತವ ಅನುಸರಿಸೀ ನಡೆಯಿರೋ
ಸುಮ್ಮನದಿ ಯಿರಿ ಕೃಷ್ಣ ತನ್ನ ಲೋಕ ಕೊಡುವನೋ \\ ಕೃ \\
ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೋ
ಸಂತುಷ್ಟ ನಾಗಿ ಮುಕುತಿ ಕೊಟ್ಟು ಮಿಕ್ಕ ಭಾರ ಹೋರುವನೂ
ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೋ
ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೋ \\ ಕೃ \\
ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೋ
ಸಂತುಷ್ಟ ನಾಗಿ ಮುಕುತಿ ಕೊಟ್ಟು ಮಿಕ್ಕ ಭಾರ ಹೋರುವನೂ
ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೋ
ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೋ \\ ಕೃ \\
No comments:
Post a Comment