ಬಂದ ಕೃಷ್ಣ ಚಂದ ದಿಂದ ಬಂದ ನೋಡೇ
ಬಂದಾ ಕೃಷ್ಣ ಚಂದ ದಿಂದ ಬಂದ ನೋಡೇ
ಗೋಪ ಬೃಂದ ದಿಂದ ಆನಂದಿಸುತಾ ಬಂದ ನೋಡೇ . . . . . . . . . \\ ಬ \\
ಬಂದ ಕೃಷ್ಣ …. ಬಂದ ಕೃಷ್ಣ ...... ಬಂದಾ ಕೃಷ್ಣಾ
ಗೋವ ಮೇವ ನೀವ ದೇವ ಬಂದ ನೋಡೇ
ದೇವತಾ ವಾದ್ಯಗಳಿಂದ ಬಂದ ನೋಡೇ . . . . . . . . . \\ ಬ \\
ಬಂದಾ ಕೃಷ್ಣ …. ಬಂದಾ ಕೃಷ್ಣ ...... ಅಹ ಬಂದಾ ಕೃಷ್ಣಾ
ಪಾಪ ಪೋಪ ಗೋಪ ರೂಪ ಬಂದ ನೋಡೇ
ಕೋಪ ಲೋಪ ಲಾಪ ಟೋಪ ಬಂದ ನೋಡೇ . . . . . . . . . \\ ಬ \\
ಬಂದಾ ಕೃಷ್ಣಾ …. ಬಂದಾ ಕೃಷ್ಣಾ ...... ಅಹ ಬಂದಾ ಕೃಷ್ಣಾ
ಭಾಸುರಸ್ಕ ಸೋನು ಸುತ ಬಂದ ನೋಡೇ
ವಾಸು ದೇವ ವಿಠಲಾತ ಬಂದ ನೋಡೇ . . . . . . . . . \\ ಬ \\
ಬಂದಾ ಕೃಷ್ಣಾ …. ಬಂದಾ ಕೃಷ್ಣಾ ...... ಅಹ ಬಂದಾ ಕೃಷ್ಣಾ
No comments:
Post a Comment