ತೊರೆದು ಜೀವಿಸ ಬಹುದೇ ಹರಿ ನಿನ್ನ .
ತೊರೆದು ಜೀವಿಸ ಬಹುದೇ ..... ಹರಿ ನಿನ್ನ ಚರಣಗಳಾ
ಹರಿ ನಿನ್ನ ಚರಣಗಳಾ ಆ ಆ ಆ ಆ ಆ ಆ
ಬರಿದೆ ಮಾತೆ ಕಿನ್ನ್ನು ಅರಿತು ಪೇಳುವೆ ನಯ್ಯಾ \\ ತೊ \\
ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದೂ . . . .
ದಾಯಾದಿ, ಬಂಧುಗಳಾ ಬಿಡಲೂ ಬಹುದೂ . . . .
ರಾಯ ತಾ...... ಮುನಿದರೇ ರಾಜ್ಯ ವನೇ ಬಿಡ ಬಹುದು
ಕಾಯಜಾ ....... ಪಿತ ನಿನ್ನ ಅಡಿಯ ಬಿಡ ಲಾ....... ಗದೂ . . . .
ಬಿಡ ಲಾ....... ಗದೂ ಬಿಡ ಲಾ....... ಗದೂ \\ ತೊ \\
ಪ್ರಾಣವನು ಪರರು ಬೇಡಿದ ರೇ …. ಎತ್ತಿ ಕೊಡ ಬಹುದೂ
ಪ್ರಾಣ ನಾಯಕ ನಾದ ಆದಿ ಕೇಶವ ರಾಯಾ ಆ ಆ ಆ ಆ
ಜಾಣ ಶ್ರೀ ಕೃಷ್ಣಾ . . . . . ನಿನ್ನ ಅಡಿಯ ಬಿಡ ಲಾ...... ಗದೂ
ಬಿಡ ಲಾ....... ಗದೂ ಬಿಡ ಲಾ....... ಗದೂ \\ ತೊ \\
ತೊರೆದು ಜೀವಿಸ ಬಹುದೇ ..... ಹರಿ ನಿನ್ನ ಚರಣಗಳಾ
ಹರಿ ನಿನ್ನ ಚರಣಗಳಾ ಆ ಆ ಆ ಆ ಆ ಆ
ಬರಿದೆ ಮಾತೆ ಕಿನ್ನ್ನು ಅರಿತು ಪೇಳುವೆ ನಯ್ಯಾ \\ ತೊ \\
ಹರಿ ನಿನ್ನ ಚರಣಗಳಾ ಆ ಆ ಆ ಆ ಆ ಆ
No comments:
Post a Comment