ಎಂಥವ ನೆಂಥವನೇ ರಂಗಯ್ಯಾ......
ಎಂಥವ ನೆಂಥವನೇ ರಂಗಯ್ಯಾ ಎಂಥವ ನೆಂಥವನೇ
ನೆಂಥವ ನೇಥವನೇ ಕೃಷ್ಣಯ್ಯಾ ಎಂಥವ ನೆಂಥವನೇ \\ ಎ \\
ಆಗಮ ವನೂ ತಂದವನೇ ರಂಗ ಬೇಗದಿ ಗಿರಿಯಾ ಹೊತ್ತವನೇ
ಮೂಗಿ ನಿಂದಾ ಭೂಮಿಯ ಎತ್ತಿದನೆ ಶಿಶು ಕೂಗಲು ಕಂಭದಿ ಒದಿಗಿದನೇ ರಂಗ \\ ಎ \\
ಧರಣಿಯ ಈರಡಿ ಮಾಡಿದನೇ ಭೂಸುರ ನಾಗಿ ಪರಶುವ ಧರಸಿದನೇ
ಭರಧಿ ಕೋಡಗ ಹಿಂಡೂ ಕೂಡಿದನೇ ಫಣಿ ಶಿರದಲ್ಲಿ ಕುಣಿ ಕುಣಿ ದಾಡಿದನೇ ರಂಗ \\ ಎ \\
ಉಟ್ಟಿದ ಬಟ್ಟಿಯ ಬಿಸುಟಿಹನೆ - ರಂಗ ದಿಟ್ಟದಿ ಜಿಯಾ ನೇರಿ ಮೆರೆಯುವನೇ
ದುಷ್ಟರ ನೆಲ್ಲಾ ಸಂಹರಿಸಿದನೇ ನಮ್ಮ ದಿಟ್ಟಾ ಪುರುಂಧರಾ ವಿಠಲನೇ ಕೃಷ್ಣಾ \\ ಎ \\
No comments:
Post a Comment