ಮುಂಜಾನೆ ಎದ್ದು ಗೋವಿಂದ ಎನ್ನೀ
ಮುಂಜಾನೆ ಎದ್ದು ಗೋವಿಂದ ಎನ್ನೀ
ನಮ್ಮ ನಂಜೀಪ ದುರಿತವು ದೂರ ವೆನ್ನೀ \\ ಮು \\
ಅಸುರ ಸಂಹಾರಿ ಯೆನ್ನೀ ದಶ ಶಿರಾ ವೈರಿ ಏನ್ನೀ
ಶಿಶುವು ಮೊರೆ ಇಡಲು ರಕ್ಷಿಸಿದ ಯನ್ನೀ
ಅಸುರ ರಣ್ಯ ದೋಲ್ ಭಸ್ಮವಾ ಮಾಡಲೂ
ವಸುದೇವೋಲ್ ನಾಟ್ಯವ ಆಡಿದನೆನ್ನೀ \\ ಮು \\
ಬಲಿಯ ಬೇಡಿದ ನೆನ್ನೀ ಚೆಲುವ ವಾಮನ ನೆನ್ನೀ
ಲಲನೆಯ ಅಭಿಮಾನ ಕಾಯ್ದ ನೆನ್ನೀ
ಕಲಿಯುಗ ದಲಿ ಬಂದ ಕೃಷ್ಣಾವ ತಾರ ಯೆನ್ನೀ
ಸಲಿ ಪಾಂಡು ಸುತರನ್ನು ರಕ್ಷಿಸಿದ ನೇನ್ನೀ \\ ಮು \\
ಕರುಣಾಕರ ನೆನ್ನೀ ಕಪಟ ನಾಟಕ ನೆನ್ನೀ
ಕರಿರಾಜನು ಕಾಯ್ದ ಕೃಷ್ಣಾ ನೆನ್ನೀ
ಪರಿ ಪರಿ ಇಂದಲಿ ಭಕುತರ ಸಲಹುವಾ
ವರದ ಪುರಂಧರ ವಿಠಲಾ ನೆನ್ನೀ \\ ಮು \\
ಶ್ರೀ ಹರಿ ಯೆನ್ನೀ ಮಾಧವಾ ಎನ್ನೀ
ಮಧುಸೂಧನಾ ಎನ್ನಿ ಕೇಶವಾ ಯೆನ್ನೀ
No comments:
Post a Comment