ಪಶುಪತಿ ಶಂಕರ ಪಾರ್ವತಿ ಪ್ರಿಯಕರ
ಪರಮ ದಯಾಕರ ಪರಮೇಶಾ ।। ಪ ।।
ಪರಶಿವ ಶಶಿಧರ ಪ್ರಿಯ ಜನ ಶುಭಕರ
ಪಾಲಯ ಮಾಂ ಶಿವ ವಿಷಭಕ್ಷಾ ।। ಪ ।।
ಪ್ರಥಮ ಗಣಾಧಿಪ ಪ್ರಳಯ ಪ್ರಮೋದಿತ
ಪ್ರಥಮ ಪೂಜಿತ ವಿశ్వేశా ।। ಪ ।।
ಪಾಶು ಪಾತ ಪ್ರದ ಪಂಚ ಮುಖಾ ಪ್ರಿಯ
ಫಾಲ ವಿಲೋಚನಾ ಲಲಿತೇಷಾ ।। ಪ ।।
ಪರಾಶಕ್ತಿ ಪರ ಮೇಶ್ವರ ಪೂಜಿತ
ಪಂಕಜ ಲೋಚನ ಲೋಕೇಶಾ ।। ಪ ।।
ಫಣಿ ಗಣ ಭೂಷಿತ ಪ್ರಣವ ಸುರಾರ್ಚಿತ
ಪಾಲಯ ವೈಷ್ಣವ ಜನರಕ್ಷಾ ।। ಪ ।।
No comments:
Post a Comment