ತ್ರೈಲೋಕ್ಯ ವಂದಿತನ ಇಂದು ಶೇಖರ ನನ್ನು
ತಿಳಿದು ನಾ ನನ್ಯರಿಗೆ ತಿಳಿಹೇಳ ಲೆಂದು
ಅಳಿಯ ಲಾರೆನು ಹರನ ಮೈ ಮೆರೆಯುವ ತ್ಯಾಗಗಳ
ತುಳಿದ ಸ್ವಾರ್ಥದ ಅಮರ ಕಥೆ ಗಳನ್ನೂ ।। ತ್ರೈ ।।
ತ್ಯಾಗ ಮೂರುತಿ ತಾನು ಭೂಗ ಸುಖಗಳ ಬಿಟ್ಟು
ತೂಗುವನು ನಮ್ಮನ್ನ ಸುಖದ ತೊಟ್ಟಿ ಲಲ್ಲೀ
ತನುವ ಮುಚ್ಚಲು ನನಗೆ ನವ ವಸನ నిತ್ತು
ತಾನು ಚರ್ಮವ ನುಟ್ಟು ಬಟ್ಟೆ ಯನು ಬಿಟ್ಟು ।। ತ್ರೈ ।।
ಹೇಮ ಕಂಕಣ ಒಡವೆ ಕೊಡುತಾ
ಹಾವು ಕಂಠಕೆ ಸುತ್ತಿ ದಿನವ ಕಳಿವೆ
ಕರೆ ಕರೆದು ಉಣಲು ಷಡ್ರಸಗಳು ನಮಗಿತ್ತು
ಕೈಯಲ್ಲಿ ಕಪಾಲ ಪಿಡಿದು ತಿಂದುಣುವ ।। ತ್ರೈ ।।
ಪರಶಿವನ ಕರುಣೆ ಅನವರತ ಸಿಗುತಿರಲಿ
ಪರಮ ಮೆರಿಯದ ನಿರತ ಸ್ಮರಣೆಯು ಎಮ ಗಿರಲಿ
ವಿಶ್ವನಾಥನು ವಿಶ್ವ ಗಳೆಲ್ಲಾ ರಕ್ಷಿಸಲಿ
విష్ణు మూరుతి బ్రహ్మ ఇంద్రాది సహిత ।। ತ್ರೈ ।।
No comments:
Post a Comment