Search SakriBuddi Blog

Tuesday, March 2, 2021

ಧರ್ಮಕ್ಕೆ ಕೈ ಬಾರ ದೀಕಾಲ

 

 ಧರ್ಮಕ್ಕೆ ಕೈ ಬಾರ  ದೀಕಾಲ  

ಧರ್ಮಕ್ಕೆ   ಕೈ  ಬಾರ   ದೀ  ಕಾಲ,   ಪಾಪ  ಕರ್ಮಕ್ಕೆ  ಮನಸೋಲು ದೀ  ಕಾಲ       \\  ಧ   \\


ದಂಡ  ದ್ರೋಹಕ್ಕೆ  ಉಂಟು,  ಪುಂಡ  ಪೋಕರಿಗೆ  ಉಂಟು,  ಹೆಂಡತಿ  ಮಕ್ಕಳ 

ಗಿಲ್ಲಾ   ಈ  ಕಾಲ  

ಧಾಂಡೇರಿ  ಗುಂಟೂ,    ಭಂಢರಿ  ಗುಂಟೂ,     ಅಂಡದ  ವರಿಗೆಲ್ಲ     ಈ ಕಾಲ       \\  ಧ   \\


ಮತ್ತೆ  ಸುಳ್ಳರಿ ಗುಂಟೂ,  ನಿತ್ಯ  ಹಾದರಿ  ಗುಂಟೂ,   ಉತ್ತಮ ರೀಗಿಲ್ಲಾ  ಈ ಕಾಲ   

ತೊತ್ತೇರಿ  ಗುಂಟೂ ,      ತಾಟಕಿ  ಗುಂಟೂ,         ಹೆತ್ತ  ತಾಯಿ ಗಿಲ್ಲಾ  ಈ ಕಾಲ    \\  ಧ   \\


ಹಸಿ  ದಿಟ  ವಾಯಿತೂ,    ರಸ  ಕಸ  ವಾಯಿತೂ,  ಸೊಸೆ  ಅತ್ತೆ  ಯಾದಂತೆ 

ಹೊಸ  ಕಾಲ   

ವಿಷಜಾಕ್ಷಾ  ಪುರುಂಧರಾ,    ಮನದಲ್ಲಿ   ಸ್ತುತಿಸು   ವರಿಗಿಲ್ಲಾ       ಈ ಕಾಲ            \\  ಧ   \\    


No comments:

Post a Comment