ನಗೆ ತೋರಿ ನಲಿದಾಡಿ ಬಾಬಾ ಕೃಷ್ಣಾ
ನಗೆ ತೋರಿ ನಲಿದಾಡಿ ಬಾಬಾ ಕೃಷ್ಣಾ .. . . . . . . ..
ಶ್ರೀ ಗುರುವ ಯೂರಪ್ಪಾ ಶ್ರೀ ಕೃಷ್ಣಾ ಬಾ ಬಾ \\ ನ \\
ಮುದ್ದಾಗಿ ಕೊಳಲೂದಿ ಬಾ ಬಾ ಕೃಷ್ಣಾ ........
ಬಣ್ಣ ಬಣ್ಣ ದಲಿ ಮೆರೆದೂ ಬಾ ಬಾ ಕೃಷ್ಣಾ ........
ಕ್ರಿಷ್ಣಾ . .. ಕ್ರಿಷ್ಣಾ . . . ಕ್ರಿಷ್ಣಾ . . . ಕ್ರಿಷ್ಣಾ ........\\ ನ \\
ಕೈಗಳಲ್ಲಿ ಬೆಣ್ಣೆ ತಂದೆ ಬಾ ಬಾ ಕೃಷ್ಣಾ ........
ಕೆನೆ ಇರುವಾ ಹಾಲು ತಂದೆ ಬಾ ಬಾ ಕೃಷ್ಣಾ ........
ಹೋಗೋದು ಹೀಗೇಕೆ ಬಾ ಬಾ ಕೃಷ್ಣಾ ........
ಓಡಿ ಕೋಳ ಲೂದುತಾ ಬಾ ಬಾ ಕೃಷ್ಣಾ .......\\ ನ \\
ಜತೆ ಗೂಡಿ ನಟನ ಮಾಡಿ ಬಾ ಬಾ ಕೃಷ್ಣಾ .......
ಆನಂದವ ನೀಡಲೆಂದು ಬಾ ಬಾ ಕೃಷ್ಣಾ .........
ಬೆಳೆ దింగళ ನಗು ಮುಗದಿ ಬಾ ಬಾ ಕೃಷ್ಣಾ ........
ಮಳೆ ಮೇಘದ ಲಾಲಿತ ಮೂರ್ತಿ ಬಾ ಬಾ ಕೃಷ್ಣಾ .......\\ ನ \\
ಆಆ ಆಆ ಕ್ರಿಷ್ಣಾ . .. ಕ್ರಿಷ್ಣಾ . . . ಕ್ರಿಷ್ಣಾ . . .
ಪುಟ್ಟ ಪುಟ್ಟ ಹೆಜ್ಜೆಯ ನಿಟ್ಟು ಬಾ ಬಾ ಕೃಷ್ಣಾ .......
ಬೇಡಿ ಕೊಂಬೆ ಕರುಣ ತೋರಿ ಬಾ ಬಾ ಕೃಷ್ಣಾ .......
ಕ್ರಿಷ್ಣಾ . .. ಕ್ರಿಷ್ಣಾ . . . ಕ್ರಿಷ್ಣಾ . . . ಕ್ರಿಷ್ಣಾ ........\\ ನ \\
No comments:
Post a Comment