ದೇವಕಿ ಕಂದಾ ಮುಕುಂದಾ ಕೃಷ್ಣಾ .......
ದೇವಕಿ ಕಂದಾ . . . . . ಮುಕುಂದಾ .. . . . . . ಕೃಷ್ಣಾ . . . . . . ..
ಹಾಳ್ ಬೆಣ್ಣೆ ಕದ್ದಾ ಮೊಸರೆಲ್ಲಾ ಮೆ ದ್ದಾ ....... . . .
ತಾಯಿಗೆ ಬಾಯಲ್ಲಿ ಜಾಗವಾ ತೋರಿದಾ . . . . . . . . . . .\\ ದೇ \\
ನಿಗಮೋದ್ಧಾರಾ ನವನೀತ ಚೋರಾ . . .
ಖಗಪತಿ ವಾಹನ ಜಗದ್ದೋದ್ದಾರಾ
ಖಗಪತಿ ವಾಹನ ಜಗದ್ದೋದ್ದಾರಾ . . . . . . . . . .. \\ ದೇ \\
ಕಂಸ ಮರ್ಧನ ಕೌಸ್ತುಭ ಹರಣಾ
ಹಂಸ ವಾಹನ ಪೂಜಿತ ಚರಣಾ
ಹಂಸ ವಾಹನ ಪೂಜಿತ ಚರಣಾ . . . . . . . . . .. \\ ದೇ \\
ವಲ ವೇಲಾಪುರ ಚೆನ್ನ ಪ್ರಸನ್ನ
ಪುರುಂಧರ ವಿಠಲನೆ ಗುಣ ಪೂರ್ಣಾ
ಪುರುಂಧರ ವಿಠಲನೆ ಗುಣ ಪೂರ್ಣಾ . . . . . . . . . .. \\ ದೇ \\
No comments:
Post a Comment