ಪಾಂಡು ರಂಗ ತತ್ ಪಾದ ಪಾಲಿಸಯ್ಯಾ
ಪುಂಡಲೀಕ ಮುನಿ ವರದ ನಮಿಪೆ ನಿನಗೇ . . . . . . . . . . .. . . . . .ಎಎಎಎ ಎಎಎಎ
ನೀ ತ್ವರಿ ತದ ಲೆನಗೇ . . . . . ಪಾಂಡುರಂಗ ತತ್ ಪಾದ ಪಾಲಿಸಯ್ಯಾ
ಕರುಣದಿ ಪಿಡಿ ಕಯ್ಯಾ . . . . . . . . . . . . . . . .. ಆಆ ಆಆ ಆಆಆಆ \\ ಪಾ \\
ಪಾಂಡು ರಂಗ ತತ್ ಪಾದ ಪಾಲಿಸಯ್ಯಾ
ಸುರಚರ ಮಹಿಮನೆ ಭಜ ಸುರ ಕಾಮಧೇನೂ ...... ವಸು ದೇವರ ಸೂ .. ನೂ
ಧರಣಿ ಯೊಳಗೆ ನಮ್ಮ ಹಿರಿಯರ ನುದ್ಧಾರಾ ............ ಮಾಡಿದ ಗಂಭೀರಾ ಆಆ
ದೊರೆಯೇ , ನಿನ್ನರೇ ತೆನ್ನರ, ನಾ ನಾರಿಯೇ . . ಎಎಎ ಕೇಳೆಲೊ ನರಹರಿಯೇ ಎಎಎಎ
ಕರೆ ಕರಿ ಭವದೊಳು, ಬಿದ್ದು ಬಾಯ್ ಬಿಡುವೇ, ದೊರೆ ವೆಂದು ನುಡಿವೇ . . .ಎಎಎಎ \\ ಪಾ \\
ವನಜ ಭವಾದಿತ ಸಮಸ್ತ ಸುರ ವ್ರಾತಾ, ವಂದಿತ ಶ್ರೀ ನಾಥ ಆಆ ಆಆ ಆಆ ಆಆ
ಪ್ರಣ ತಾರ್ಥಿ ಹರನು, ಕಾಮಿತ ಫಲ ದಾತಾ, ಮುನಿಗಣ ಸಂಜಾತಾ ಆಆ ಆಆ
ನೆನೆವ ಜನರ ಮನ ದೊಳಗಿಹ ವಿಖ್ಯಾತಾ , ಭುವನಾಧಿ ನಾಥಾ ಆಆ ಆಆ
ಘನ್ನ ಮಹಿಮ ವಲಿದೂ ಪಾಲಿಸೆನ್ನ ಮಾತಾ .. ಆಆ ದಯಮಾಡಿ ತ್ವರಿತಾ ಆಆ ಆಆ \\ ಪಾ \\
ಬಂದ ಜನರ ಭವ ಸಾಗರ ಪರಿಮೀತೇ, ತೂರಿಸು ತಿಹ ರೀತೀ ಇಇ ಇಇ
ಚಂದ ದಿಂದ ಕರವಿಟ್ಟು ಕಟಿಗಳಲ್ಲೀ,...... …. ಈ ಸುಕ್ಷೇತ್ರ ದಲ್ಲೀ ಇಇ ಇಇ
ನಿಂದಿಹ ಭೀಮಾ ತೀರಾ ಚಂದ್ರ ಭಾಗಾ… ಆಲ್ಲಿಯ ವೈಭೋಗಾ.....ಆಆಆಆ ಆಆಆಆ
ತಂದೆ ಶ್ರೀ ಪತಿ ವಿಠಲ ಸುಖ ಸಿಂಧೂ ಅನಾಥ ಬಂದೋ ............ಓ ಓ ಓ ಓ ಓ \\ ಪಾ \\
No comments:
Post a Comment