ಜಯತು ಜಯ ಕಮಲೇ ಏ ಏ ...
ಜಯತು ಜಯ ಕಮಲೇ ಏ ಏ ಏ.... ಆ ಆ ಆ ಆ ಆ . .... .
ಲೋಕ ಮಾತೆ ವಾಂಛಿತ ದಾತೇ ಏ ಏ ಏ....
ಆ ಆ ಆ ಆ . .... . ಆ ಆ ಆ ......
ಜಯತು ಜಯ ಕಮಲೇ ಏ ಏ ಏ....
ಅಷ್ಠ ಭಾಗ್ಯದ ರೂಪ ಧಾರಿಣಿ ಪಾಲಿಸೈ ಜನನೀ ... ಇ ಇ ಇ ।। ಜಯ ।।
ಲೋಕ ಮಾತೆ ವಾಂಛಿತ ದಾತೇ ಏ ಏ ಏ....
ಆದಿ ಲಕ್ಷ್ಮೀ ಆದರ ತೊರೂ ......
ಅಭಯವ ನೀಡಮ್ಮಾ , ಕುಲವನು ಬೆಳಿಸಮ್ಮಾ
ದೇವಿ ಸಂತಾನ ಲಕ್ಷ್ಮೀ, ಪಾಲಿಸಮ್ಮಾ
ಪ್ರೀತಿ ತೊರಮ್ಮಾ .ಆಅ ಆಆ ।। ಜಯ ।।
ದ್ವಾರ ಬಂಧದಾ ಮೇಲನೆ ನೀನೂ
ನಿತ್ಯ ಶೋಭಿಸು ಶ್ರೀ ಗಜ ಲಕ್ಷ್ಮೀ
ಅಕ್ಷಯ ವಾದಂತ ಐಶ್ವರ್ಯ ನೀಡಮ್ಮಾ
ಮಹಾಲಕ್ಷ್ಮಿಬಾರೆ ತಾಯಿ ಪಾಲಿಸಮ್ಮಾ
ಪ್ರೀತಿ ತೊರಮ್ಮಾ.ಆಅ ಆಆ ।। ಜಯ ।।
ಅಣ್ಣ ದಾತೇ ಆಶ್ರಿತ ಪ್ರೀತೆ
ಧಾನ್ಯ ಲಕ್ಷ್ಮೀ ನೀ ದಯಾ ತೊರೂ
ಕನಕ ವಿಭೂಷಿಣಿ , ಕಮಲಾ ವಿಲೋಚನಿ
ದೇವಿ ಶ್ರೀ ಭಾಗ್ಯಲಕ್ಷ್ಮೀ ಪಾಲಿಸಮ್ಮಾ
ಪ್ರೀತಿ ತೊರಮ್ಮಾ.ಆಅ ಆಆ ।। ಜಯ ।।
ಆ ಆ ಆ ಆ . .... . ಆ ಆ ಆ ...... ಆ ಆ ಆ ......
ವಿಜಯ ತರುಶುಭ ಆಯುಧ ಧಾರಿಣಿ
ಗೆಲುವನು ನೀಡೂ ಶ್ರೀ ಜಯ ಲಕ್ಷ್ಮೀ
ಕಷ್ಟವ ನೆದುರಿಸು ಧೈರ್ಯವ ನೀಡಮ್ಮಾ
ನಮೋ ಧೈರ್ಯಲಕ್ಷ್ಮೀ, ಪಾಲಿಸಮ್ಮಾ ,
ಪ್ರೀತಿ ತೊರಮ್ಮಾ.ಆಅ ಆಆ ।। ಜಯ ।।
No comments:
Post a Comment