ಹಿಂದೆ ತಿರುಗಿ ನಿಂತೇ ಏಕೈಯ್ಯಾ
ಹಿಂದೆ ತಿರುಗಿ ನಿಂತೇ ಏಕೈಯ್ಯಾ
ಕೃಷ್ಣ್ನಯ್ಯಾ.... ಕೃಷ್ಣ್ನಯ್ಯಾ ...... ಕೃಷ್ಣ್ನಯ್ಯಾ .....
ಕೃಷ್ಣ್ನಯ್ಯಾ.... ಕೃಷ್ಣ್ನಯ್ಯಾ ...... ಕೃಷ್ಣ್ನಯ್ಯಾ ..... ।। ಹಿಂದೆ ।।
ನಿನ್ನನ್ನು ನೋಡಲು ಆ ಕನಕ ಬಂದಿರೇ
ದರುಶನಕೆ ಅವನನ್ನು ವಳಗೆ ಬಿಡದಿರೆ
ಮನ ನೊಂದು ಅಳುತಿರಲೂ ...... ........
ಮನ ನೊಂದು ಅಳುತಿರಲೂ ನಿನ್ನ ಮನ ವೊಲಿಯಕೆ ।। ಹಿಂದೆ ।।
ಭಕ್ತ ರಲ್ಲಿ ಕರುಣೆ ಮೋಡಿ ಬರಲು ನಿನಗೆ
ಕೃಷ್ಣ ನಿನ್ನ ಮೂರುತಿಯು ಹಿಂದಕೇ ತಿರುಗಿ
ಗೋಡೆ ಗಿಂಡಿ ಯಲ್ಲಿ ನೀ ದರುಶನವೂ ತಂದೆಯಾ......
ಗೋಡೆ ಗಿಂಡಿ ಯಲ್ಲಿ ನೀ ದರುಶನವೂ ತಂದೆಯಾ....... ।। ಹಿಂದೆ ।।
ನಂಬಿ ಬಂದೆ ನಿಮ್ಮನೂ ಅನ್ಯ ದೈವ ಕಾಣೆನೊ
ಶ್ವಾಶ ನಿಶ್ವಾಸ ವೆಲ್ಲಾ ಕೃಷ್ಣ ನಾಮ ನುಡಿವೇನೂ ...
ತಂದೆ ಕರುಣೆ ತೊರೋ ..... ನೀ ಬೆಳಕು ನೀಡು ಬಾರೋ
ತಂದೆ ಕರುಣೆ ತೊರೋ ..... ನೀ ಬೆಳಕು ನೀಡು ಬಾರೋ ... ।। ಹಿಂದೆ ।।
ಹಿಂದೆ ತಿರುಗಿ ನಿಂತೇ ಏಕೈಯ್ಯಾ
ಕೃಷ್ಣ್ನಯ್ಯಾ.... ಕೃಷ್ಣ್ನಯ್ಯಾ ...... ಕೃಷ್ಣ್ನಯ್ಯಾ .....
ಕೃಷ್ಣ್ನಯ್ಯಾ.... ಕೃಷ್ಣ್ನಯ್ಯಾ ...... ಕೃಷ್ಣ್ನಯ್ಯಾ ..... ।। ಹಿಂದೆ ।।
No comments:
Post a Comment