ರಾಜ ರಾಜೇಶ್ವರಿ ಜಗನ್ಮೋಹಿನೀ
ಜಗನ್ಮೋಹಿನೀ ಮನ ಮೋಹಿನೀ ।। ರಾ ।।
ತ್ರಿಪುರ ಸುಂದರೀ ಶ್ರೀ ಭುವನೇಶ್ವರೀ
ತ್ರಿಪುರ ಸುಂದರೀ ಶ್ರೀ ಭುವನೇಶ್ವರೀ
ಪ್ರಣವ ಸ್ವರೂಪಿಣಿ ಮಂಗಲ ಕಾರಿಣಿ
ಪ್ರಣವ ಸ್ವರೂಪಿಣಿ ಮಂಗಲ ಕಾರಿಣಿ
ಅಭಯ ಪ್ರದಾಯಿನಿ ಆನಂದ ದಾಯಿನೀ
ಅಭಯ ಪ್ರದಾಯಿನಿ ಆನಂದ ದಾಯಿನೀ ।। ರಾ ।।
ರಾಜ ರಾಜೇಶ್ವರೀ ........ .........
ಜಗನ್ಮೋಹಿನೀ ಮಾಯಾ ಮೋಹಿನೀ
ಮಾಯಾ ಮೋಹಿನೀ ಜೈ ಭವಾನೀ ಮಾ
ಜೈ ಭವಾನೀ ಮಾ ಅಂಬೆ ಭವಾನಿ ಮಾ
ಅಂಬೆ ಭವಾನಿ ಮಾ ದೇವಿ ಭವಾನಿ ಮಾ
ದೇವಿ ಭವಾನಿ ಮಾ ದುರ್ಗಾ ಭವಾನಿ ಮಾ
ದುರ್ಗಾ ಭವಾನಿ ಮಾ ಕಾಳಿ ಭವಾನಿ ಮಾ
ಕಾಳಿ ಭವಾನಿ ಮಾ ಹೃದಯ ನಿವಾಸೀ ಮಾ
ಜೈ ಜೈ ಭವಾನಿ ಮಾ ಜೈ ಜೈ ಅಂಬೆ ಭವಾನಿ ಮಾ
No comments:
Post a Comment