ನಿನ್ನಾ ದ್ಯಾನವಾ ಕೊಡೊ ಎನ್ನಾ ಧನ್ಯನೇ
ನಿನ್ನಾ ಧ್ಯಾನವಾ ಕೊಡೊ ಯನ್ನ ಧನ್ಯನೇ ಮಾಡೋ
ನಿನ್ನಾ ಧ್ಯಾನವಾ ಕೊಡೊ ಯನ್ನ ಧನ್ಯನೇ ಮಾಡೋ
ಪನ್ನಗಾ ಶಯನಾನೆ ಶ್ರೀ ಪುರಂಧರ ವಿಠಲಾ
ಪನ್ನಗಾ ಶಯನಾನೆ ಶ್ರೀ ಪುರಂಧರ ವಿಠಲಾ ।। ನಿ ।।
ಅಂಬುಜ ನಯನನೇ ಅಂಬುಜ ಜನಕನೇ
ಅಂಬುಜ ನಯನನೇ ಅಂಬುಜ ಜನಕನೇ
ಅಂಭುಜ ನಾಭ ಶ್ರೀ ಪುರಂಧರ ವಿಠಲಾ
ಅಂಭುಜ ನಾಭ ಶ್ರೀ ಪುರಂಧರ ವಿಠಲಾ ।। ನಿ ।।
ಭಾಗೀರಥೀ ಪಿತ ಭಾಗವತಾ ಪ್ರಿಯ
ಭಾಗೀರಥೀ ಪಿತ ಭಾಗವತಾ ಪ್ರಿಯ
ಯೋಗೀ ಗಳರಸನೇ ಶ್ರೀ ಪುರಂಧರ ವಿಠಲಾ
ಯೋಗೀ ಗಳರಸನೇ ಶ್ರೀ ಪುರಂಧರ ವಿಠಲಾ ।। ನಿ ।।
ನಿನ್ನಾ ಧ್ಯಾನವಾ ಕೊಡೊ ಯನ್ನ ಧನ್ಯನೇ ಮಾಡೋ
ನಿನ್ನಾ ಧ್ಯಾನವಾ ಕೊಡೊ ಯನ್ನ ಧನ್ಯನೇ ಮಾಡೋ
ಪನ್ನಗಾ ಶಯನಾನೆ ಶ್ರೀ ಪುರಂಧರ ವಿಠಲಾ
ಪನ್ನಗಾ ಶಯನಾನೆ ಶ್ರೀ ಪುರಂಧರ ವಿಠಲಾ ।। ನಿ ।।
No comments:
Post a Comment