ನಂದ ನಂದನ ಗೋಪಾಲ ನವನೀತ ಚೋರಾ ಗೋಪಾಲಾ
ನಂದ ನಂದನ ಗೋಪಾಲ ನವನೀತ ಚೋರ ಗೋಪಾಲಾ
ನಂದ ನಂದನ ಗೋಪಾಲ ನವನೀತ ಚೋರ ಗೋಪಾಲಾ
ನಂದ ನಂದನ ಗೋಪಾಲ ನವನೀತ ಚೋರ ಗೋಪಾಲಾ
ನಂದ ನಂದನ ಗೋಪಾಲಾ
ಕಂದರ್ಪ ಶತಕೋಟಿ ಸುಂದರ ಸುಖಕರ
ಮಂದ ಹಾಸ ಶ್ರೀ ಗೋಪಾಲಾ
ಮಂದ ಹಾಸ ಶ್ರೀ ಗೋಪಾಲಾ ।। ನ ।।
ಬೃಂದಾವನ ಗೊ ವೃಂದಾ ಯಮುನಾ ನಂದಾ
ಚಂದ್ರಾವಣ ಶ್ರೀ ಗೋಪಾಲಾ
ಚಂದ್ರಾವಣ ಶ್ರೀ ಗೋಪಾಲಾ ।। ನ ।।
ಗೋಪೀ ಮನ್ಮಥ ಗೋಪಾ ನೀ ಪಾಲಕ
ಗೋವರ್ಧ ನೋಧ್ಹಾರ ಗೋಪಾಲಾ
ಗೋವರ್ಧ ನೋಧ್ಹಾರ ಗೋಪಾಲಾ ।। ನ ।।
ಘೋರ ಭವಾನವ ತಾರಕ ಪಾಲಿತ
ನಾರಾಯಣ ತೀರ್ಥ ಗೋಪಾಲಾ
ನಾರಾಯಣ ತೀರ್ಥ ಗೋಪಾಲಾ
ನಂದ ನಂದನ ಗೋಪಾಲ ನವನೀತ ಚೋರ ಗೋಪಾಲಾ ।। ನ ।।
No comments:
Post a Comment