ಸಂಗೀತ ಸಾಮ್ರಾಜ್ಯ ಸಂಚಾರಿಣೀ
ಶೃಂಗಾರ ಶೃಂಗೇರಿ ಪುರವಾಸಿನೀ ।। ಸ ।।
ಉನ್ನತ ಶ್ರೀ ಚಕ್ರ ಮಧ್ಯ ನಿವಾಸಿನೇ
ಸನ್ನುತ ಶ್ರೀ ಚಕ್ರ ಮಧ್ಯ ನಿವಾಸಿನಿ
ಕಾಲಡಿ ಶಂಕರ ಹೃದಯ ನಿವಾಸಿನಿ
ಕಾಲ ಪಾಲಕ ಬ್ರಹ್ಮ ವಿಶ್ವಾಸಿನಿ ।। ಸ ।।
ಗಾಂಧಾರ ಪಂಚಮ ದೈವತ ರೂಪಿಣೀ
ನಿಷಾದ ಮಧ್ಯಮ ಸಪ್ತ ಸ್ವರೂಪಿಣಿ
ಮಂದಾರ ಕುಸುಮ ಮಣಿ ಮಯ ತೇಜೂ
ಮಾಧುರ್ಯ ಮೋಹನ ಕಲ್ಯಾಣಿ ಸ್ವರೂಪಿಣಿ ।। ಸ ।।
ಸಂಗೀತ ಸಾಮ್ರಾಜ್ಯ ಸಂಚಾರಿಣೀ
ಶೃಂಗಾರ ಶೃಂಗೇರಿ ಪುರವಾಸಿನೀ ।। ಸ ।।
No comments:
Post a Comment