Search SakriBuddi Blog

Saturday, July 18, 2020

ನೋಡಲ್ಲಿ ನಿಂದಿಹಳು ಚಾಮುಂಡಿ ಬಂದೂ

ನೋಡಲ್ಲಿ ನಿಂದಿಹಳು ಚಾಮುಂಡಿ ಬಂದೂ 


ನೋಡಲ್ಲಿ ನಿಂದಿಹಳು     ಚಾಮುಂಡಿ  ಬಂದೂ  ... 

ನಾಡ  ಸಿರಿಗೆoದೆಂದೂ   ಕುಂದೂ  ಬರದಿರ  ಲೆಂದೂ ... 
ನೋಡಲ್ಲಿ  ನಿಂದಿಹಳು    ಚಾಮುಂಡಿ  ಬಂದೂ                            ।। ನೋ ।।

ಚಂದನದ ಈ  ವನ ಸಿರಿಯಲೀ    ಗಂಧದ ಈ ಗುಡಿಯಲ್ಲೀ 
ಮಹಾ  ಮಹಿಯ  ಮಕುಟ ವಾಗಿ  ಕನ್ನಡಮ್ಮನ  ಮುಡಿಯಲೀ  
ಕಾವೇರಿ   ಹರಿಯು ತಿರುವ    ಈ  ಮಡಿಲಲ್ಲೀ  
ಕಾವೇರಿ   ಹರಿಯು ತಿರುವ    ಈ  ಮಡಿಲಲ್ಲೀ    
ಸರ್ವ ಮಂಗಳಿ  ಕಂಗೋಳಿ    ತಿಹಳೂ ನೋಡಿಲ್ಲೀ 
ನೋಡಲ್ಲಿ ...  ನೋಡಲ್ಲಿ       ನಿಂದಿಹಳು  ಚಾಮುಂಡಿ  ಬಂದೂ  ...  ।। ನೋ ।।  
ಓ ಓ            ಓ ಓ            ಓಓ

ತಾಯಿ ರೂಪಾ ನೂರಾರೂ      ಅರಿಯದಾ  ಜನ  ರ್ಯರೋ 
ವಿಶ್ವ ಕಾರಿಣಿ  ವಿಜಯ ವಾಹಿನಿ  ದೇವಿ ಕರುಣೆಯ  ತೋರೋ 
ಶೂಲ ಪಾಣಿ   ಶ್ರೀ ಭವಾನೀ ....  ಶಿವೆ ಶರ್ವಾಣೀ 
ಮಾ ಹೇಶ್ವರಿ  ಮಹಿಷ  ಮರ್ಧಿನಿ  ... ಇವಳಮ್ಮಾ 
ಓಓ             ಓಓ            ಓಓ   
ನೋಡಲ್ಲಿ ...  ನೋಡಲ್ಲಿ  ನಿಂದಿಹಳು  ಚಾಮುಂಡಿ  ಬಂದೂ  ...       ।। ನೋ ।।
ಚಾಮುಂಡಿ  ಬಂದೂ  ...  ಚಾಮುಂಡಿ  ಬಂದೂ  ...  


No comments:

Post a Comment