ಪಂಢರಿಯ ವಾಸ
ಚಂದ್ರ ಭಾಗ ಸ್ನಾನಾ
ಆಗಲಿ ದರುಶನ
ವಿಠೋಬ ನಿನ್ನಾ ........ ಆ ಆ ಆ ಆ ।। ಪಂಢ ।।
ಇಷ್ಟಾದರೆ ಸಾಕೊ
ಜನ್ಮಾಂತರದೀ
ಬೇಡನೂ ಶ್ರೀ ಹರಿ
ಬೇರೇನು ನಾನು....... ಆ ಆ ಆ ಆ ।। ಪಂಢ ।।
ಸುಖೀ ನಾನು ಸದಾ ,,,,,,
ಸಂತ ಹಿತ ವಚನಾ .....
ಸಂತ ಹಿತ ವಚನಾ .....
ನೀಡೂ ಜನಾರ್ಧನ ಯಿಂಥಾ ಭಾವ ।। ಪಂಢ ।।
ನಾಮ ನಿನ್ನದೆ ನನಗೆ
ನಿತ್ಯ ಮಹಾ ಮಂತ್ರಾ .......
ನಾಮ ನಿನ್ನದೆ ನನಗೆ
ನಿತ್ಯ ಮಹಾ ಮಂತ್ರಾ ........
ಕೀರ್ತನೆ ಕೇಳದೆ ನಾನು ಅತಂತ್ರಾ ।। ಪಂಢ ।।
No comments:
Post a Comment